ಕಾರ್ತಿಕ್​ ಮಹೇಶ್​ಗೆ 2,97,39, 904 ಮತಗಳು ಬಂದಿದ್ದೇನೋ ನಿಜ ಆದ್ರೆ ಗೆಲುವಿಗೆ ಅಸಲಿ ಕಾರಣ ಇಲ್ಲಿದೆ….

ಬೆಂಗಳೂರು: ಹ್ಯಾಪಿ ಬಿಗ್​ಬಾಸ್​ ಎಂಬ ಹೊಸ ಪರಿಕಲ್ಪನೆಯೊಂದಿಗೆ ಅಕ್ಟೋಬರ್​ 8ರಿಂದ ಆರಂಭವಾದ ಬಿಗ್​ಬಾಸ್​ ಸೀಸನ್​ 10 ಹಿಂದಿನ ಸೀಸನ್​ಗಳಿಗಿಂತ ಈ ಬಾರಿ ಸಿಕ್ಕಾಪಟ್ಟೆ ಸದ್ದು ಮಾಡಿತು. ಆರಂಭದಿಂದಲೇ ಟಿಆರ್​ಪಿಯಲ್ಲಿ ನಂಬರ್​ 1 ಸ್ಥಾನ ಗಿಟ್ಟಿಸಿದ ಬಿಬಿಕೆ-10 ನಿನ್ನೆ ಅದ್ಧೂರಿಯಾಗಿ ಮುಕ್ತಾಯಗೊಂಡಿತು. ಕಾರ್ತಿಕ್​ ಮಹೇಶ್​ ವಿನ್ನರ್​ ಆಗಿ ಹೊರಹೊಮ್ಮಿದರೆ, ಡ್ರೋನ್​ ಪ್ರತಾಪ್​ ಪ್ರಥಮ ರನ್ನರ್​ ಅಪ್​ ಆದರು. ಗ್ರ್ಯಾಂಡ್​ ಫಿನಾಲೆ ವಾರಕ್ಕೆ ತುಕಾಲಿ ಸಂತೋಷ್​, ವರ್ತೂರ್​ ಸಂತೋಷ್​, ಡ್ರೋನ್​ ಪ್ರತಾಪ್​, ಸಂಗೀತಾ ಶೃಂಗೇರಿ, ವಿನಯ್​ ಗೌಡ ಹಾಗೂ ಕಾರ್ತಿಕ್​ … Continue reading ಕಾರ್ತಿಕ್​ ಮಹೇಶ್​ಗೆ 2,97,39, 904 ಮತಗಳು ಬಂದಿದ್ದೇನೋ ನಿಜ ಆದ್ರೆ ಗೆಲುವಿಗೆ ಅಸಲಿ ಕಾರಣ ಇಲ್ಲಿದೆ….