ಎರಡೇ ದಿನಕ್ಕೆ ವಿಲನ್​ ಆದ ಚಕ್ರವರ್ತಿ ಚಂದ್ರಚೂಡ್​! ಮನೆ ಮಂದಿಯಿಂದ ಸಿಕ್ತು ಮೈನಸ್​, ಜೀರೋ ಮಾರ್ಕ್ಸ್​

ಬೆಂಗಳೂರು: ಬಿಗ್​ಬಾಸ್​ ಸೀಸನ್​ 8ರ ಸ್ಪರ್ಧಾಳುಗಳ ನಿಜ ಬಣ್ಣ ಒಂದೊಂದಾಗಿ ಹೊರಬೀಳುತ್ತಿದೆ. ಅಷ್ಟರಲ್ಲಾಗಲೇ ವೈಲ್ಡ್​ ಕಾರ್ಡ್​ ಎಂಟ್ರಿ ಕೂಡ ಆಗಿದೆ. ಹಲವು ವಾರಗಳಿಂದ ಜತೆಗಿದ್ದವರ ನಡುವೆ ಇದೀಗ ಪತ್ರಕರ್ತ, ನಿರ್ದೇಶಕ, ನಟ ಚಕ್ರವರ್ತಿ ಚಂದ್ರಚೂಡ್​ ಸೇರಿಕೊಂಡಿದ್ದಾರೆ. ಆದರೆ ಅವರು ಮನೆಗೆ ಹೋಗಿ ಎರಡೇ ದಿನಗಳಲ್ಲಿ ಮನೆ ಮಂದಿಯೆಲ್ಲ ಅವರ ವಿರುದ್ಧ ತಿರುಗಿ ಬಿದ್ದಿರುವುದು ಕಂಡುಬಂದಿದೆ. ಇಂದು ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಪ್ರೋಮೋವನ್ನು ಬಿಡಲಾಗಿದೆ. ಅದರಲ್ಲಿ ಸ್ಪರ್ಧಾಳುಗಳ ಚಕ್ರವರ್ತಿ ಅವರ ವಿರುದ್ಧ ಅಸಮಾಧಾನ … Continue reading ಎರಡೇ ದಿನಕ್ಕೆ ವಿಲನ್​ ಆದ ಚಕ್ರವರ್ತಿ ಚಂದ್ರಚೂಡ್​! ಮನೆ ಮಂದಿಯಿಂದ ಸಿಕ್ತು ಮೈನಸ್​, ಜೀರೋ ಮಾರ್ಕ್ಸ್​