#BBK8: ಬಿಗ್​ಬಾಸ್ ಮನೆಯಲ್ಲಿ ಇಂದು ಎಲಿಮಿನೇಟ್ ಆದವರು ಇವರೇ.. ಮನೆ ಮಂದಿಗೆ ಶಾಕ್!

ಬೆಂಗಳೂರು: ಬಿಗ್​ಬಾಸ್ ಸೀಸನ್ 8ರ ಎರಡನೇ ಇನ್ನಿಂಗ್ಸ್​ ಇನ್ನೆರೆಡು ವಾರಗಳ ಕಾಲ ನಡೆಯಲಿದೆ. ಫೈನಲ್ಸ್ ಹತ್ತಿರದಲ್ಲಿರುವಾಗ ಮನೆಯಿಂದ ಜನರನ್ನು ಕಡಿಮೆ ಮಾಡಬೇಕಾದ ಜವಾಬ್ದಾರಿ ಕಿಚ್ಚನ ಹೆಗಲ ಮೇಲಿದೆ. ಆದರೆ ಈ ವಾರ ಎಲಿಮಿನೇಟ್ ಆದವರು ಎಂದು ಕೇಳಿದರೆ ನೀವು ಶಾಕ್ ಆಗುತ್ತೀರಿ. ದಿವ್ಯಾ ಉರುಡುಗ, ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ, ಶುಭಾ ಪೂಂಜಾ ಮತ್ತು ಶಮಂತ್ ಬ್ರೋ ಗೌಡ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರು ಅಥವಾ ಇಬ್ಬರನ್ನು ಇಂದು ಎಲಿಮಿನೇಟ್ ಮಾಡಲಾಗುವುದು ಎಂದು ಸುದ್ದಿ ಹರಿದಾಡಿತ್ತು. ಶಮಂತ್ … Continue reading #BBK8: ಬಿಗ್​ಬಾಸ್ ಮನೆಯಲ್ಲಿ ಇಂದು ಎಲಿಮಿನೇಟ್ ಆದವರು ಇವರೇ.. ಮನೆ ಮಂದಿಗೆ ಶಾಕ್!