ಕಣ್ಣಿಗೆ ಕನ್ನಡಕ ಹಾಕಿ ತಡವರಿಸುತ್ತಾ BB​​ ಮನೆಗೆ ಬಂದ್ರು ಸಂಗೀತಾ, ಪ್ರತಾಪ್​; ನಿಜ್ವಾಗ್ಲೂ ಕಣ್ಣು ಕಾಣ್ತಿಲ್ವಾ? ಎಂದ್ರು ಸ್ಪರ್ಧಿಗಳು…

ಬೆಂಗಳೂರು:  ಬಿಗ್​ಬಾಸ್​ ಆಟ ದಿನದಿಂದ ದಿಸಿನಕ್ಕೆ ರೋಚಕವಾಗುತ್ತಿದೆ. ಗೆಲ್ಲಲೇ ಬೇಕು ಎನ್ನುವ ಛಲದಿಂದ ಸ್ಪರ್ಧಿಗಳು ಶಕ್ತಿ ಮೀರಿ ಬಿಗ್​ಬಾಸ್​  ನೀಡಿದ ಆಟ ಆಡುತ್ತಿದ್ದಾರೆ. ರಕ್ಕಸರು-ಗಂಧರ್ವರ ನಡುವಿನ ಜಿದ್ದಾಜಿದ್ದಿ ವೈಯಕ್ತಿಕ ಮಟ್ಟಕ್ಕೆ ಇಳಿದು,  ಸಂಗೀತಾ ಮತ್ತು ಪ್ರತಾಪ್ ಇಬ್ಬರೂ ಆಸ್ಪತ್ರೆ ಸೇರಿಕೊಳ್ಳುವಂತಾಗಿತ್ತು. ಇದೀಗ ಇಬ್ಬರು ಕಣ್ಣಿಗೆ ಕನ್ನಡಕ ಹಾಕಿ ತಡವರಿಸುತ್ತಾ ಬಿಗ್​ಬಾಸ್​​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇಂದು ಕಿಚ್ಚನ ಪಂಚಾಯ್ತಿಗೆ ಎಲ್ಲರೂ ರೆಡಿಯಾಗಿ ಕೂತಿದ್ದಾಗ ಬಿಗ್‌ಬಾಸ್ ಮನೆಯ ಬಾಗಿಲು ತೆರೆದುಕೊಂಡಿದೆ. ಲಿವಿಂಗ್ ಏರಿಯಾನಲ್ಲಿರುವಾಗ ಮುಖ್ಯ ದ್ವಾರದಿಂದ ಸಂಗೀತಾ ಹಾಗೂ … Continue reading ಕಣ್ಣಿಗೆ ಕನ್ನಡಕ ಹಾಕಿ ತಡವರಿಸುತ್ತಾ BB​​ ಮನೆಗೆ ಬಂದ್ರು ಸಂಗೀತಾ, ಪ್ರತಾಪ್​; ನಿಜ್ವಾಗ್ಲೂ ಕಣ್ಣು ಕಾಣ್ತಿಲ್ವಾ? ಎಂದ್ರು ಸ್ಪರ್ಧಿಗಳು…