ಬಿಗ್​ಬಾಸ್​ ಮನೆಯಲ್ಲಿ ಚಾಮಯ್ಯ ಮೇಷ್ಟ್ರ ಮಗ ಪಾಠ ಮಾಡ್ತಾರಾ? ಆಟ ಆಡ್ತಾರಾ?

ಬೆಂಗಳೂರು: ಬಹು ನಿರೀಕ್ಷೆಯ ಬಿಗ್​ಬಾಸ್​ ಸೀಸನ್​ 8ಕ್ಕೆ ಇಂದು ಆರಂಭವಾಗಿದೆ. ಶುಭಾ ಪೂಂಜಾ, ಶಂಕರ್​ ಅಶ್ವಥ್​, ವೈಷ್ಣವಿಯಂತಹ ಸೆಲೆಬ್ರಿಟಗಳು ಮನೆಯೊಳಗೆ ಗ್ರ್ಯಾಂಡ್​ ಎಂಟ್ರಿ ತೆಗೆದುಕೊಂಡಿದ್ದಾರೆ. ಎಲ್ಲರಿಗೂ ಹಿರಿಯರಾಗಿ ಪೋಷಕ ನಟ ಶಂಕರ್​ ಅಶ್ವಥ್​ ಸೇರಿಕೊಂಡಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವಂತೆ ಶಂಕರ್ ಅಶ್ವಥ್​ ಅವರು ಕನ್ನಡದ ಚಾಮಯ್ಯ ಮೇಷ್ಟ್ರು ಎಂದೇ ಪ್ರಸಿದ್ಧಿ ಪಡೆದಿದ್ದ ನಟ ಅಶ್ವಥ್​ ನಾರಾಯಣ್​ ಅವರ ಮಗ. ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದವರು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಶಂಕರ್​ ಅವರಿಗೆ. … Continue reading ಬಿಗ್​ಬಾಸ್​ ಮನೆಯಲ್ಲಿ ಚಾಮಯ್ಯ ಮೇಷ್ಟ್ರ ಮಗ ಪಾಠ ಮಾಡ್ತಾರಾ? ಆಟ ಆಡ್ತಾರಾ?