ಅಡುಗೆ ಮನೆ ವಿಭಾಗ ನಂದು ಇಲ್ಲಿಗೆ ಯಾರು ಬರಂಗಿಲ್ಲ: ಬಿಗ್​ಬಾಸ್​ನಲ್ಲಿ ಜೋರಾಯ್ತು ಜಡೆ ಜಗಳ..!

ಬೆಂಗಳೂರು: ಕನ್ನಡ ಬಿಗ್​ಬಾಸ್​ ಸೀಸನ್​ 8ರ ಶೋ ಒಂದು ವಾರ ಪೂರೈಸುವ ಹಂತಕ್ಕೆ ಬಂದಿದೆ. ಈ ವಾರ ಯಾರು ಮನೆಯಿಂದ ಎಲಿಮಿನೇಟ್​ ಆಗ್ತಾರೆ ಎಂಬ ಚರ್ಚೆ ಶುರುವಾಗಿದೆ. ಈಗಾಗಲೇ ಬಿಗ್​ಬಾಸ್​ ಟಾಸ್ಕ್​ನಿಂದ ಸ್ಪರ್ಧಿಗಳ ನಡುವೆ ಭಾರಿ ಪೈಪೋಟಿ ಶುರುವಾಗಿದ್ದು, ಒಂದಿಷ್ಟು ವೈಮಸ್ಸಿನ ಜತೆಗೆ ಜಗಳ​, ಸ್ನೇಹ ಮತ್ತು ಪ್ರೀತಿ ಮಿಶ್ರಣ ಈ ವಾರದ ಶೋನಲ್ಲಿ ಪ್ರೇಕ್ಷರನ್ನ ರಂಜಿಸಿದೆ. ದಿನ ಕಳೆದಂತೆ ಬಿಗ್​ಬಾಸ್​ ಶೋ ಕುತೂಹಲ ಹೆಚ್ಚಾಗುತ್ತಿದ್ದು, ಇಂದಿನ ಎಪಿಸೋಡ್​ ಸಹ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಎಂದಿನಂತೆ ಜಡೆ … Continue reading ಅಡುಗೆ ಮನೆ ವಿಭಾಗ ನಂದು ಇಲ್ಲಿಗೆ ಯಾರು ಬರಂಗಿಲ್ಲ: ಬಿಗ್​ಬಾಸ್​ನಲ್ಲಿ ಜೋರಾಯ್ತು ಜಡೆ ಜಗಳ..!