ಮದುವೆಯಾಗುವುದಾಗಿ ನಂಬಿಸಿ Aತ್ಯಾಚಾರ; ಪೊಲೀಸ್​ ಠಾಣೆ ಮೆಟ್ಟಿಲೇರಿದ ಬಿಗ್​ಬಾಸ್​ ಮಾಜಿ ಸ್ಫರ್ಧಿ

ನವದೆಹಲಿ: ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯೋರ್ವ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಹಿಂದಿ ಬಿಗ್​ಬಾಸ್​ 11ರ ಸ್ಫರ್ಧಿ, ಖ್ಯಾತ ನಟಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಆಗಾಗ್ಗೆ ವಿವಾದಗಳಿಂದ ಹೆಸರುವಾಸಿಯಾಗಿರುವ ಈ ನಟಿ ನವದೆಹಲಿಯ ಟಿಗ್ರಿ ಪ್ರದೇಶದ ಡಿಯೋಲಿ ರಸ್ತೆಯಲ್ಲಿರುವ ಫ್ಲಾಟ್‌ನಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾಳೆ. ಈ ಕುರಿತು ಮಾತನಾಡಿರುವ ನಟಿ, ಆರೋಪಿಯು ನನಗೆ 2022 ರಿಂದ ಪರಿಚಿತನಾಗಿದ್ದು, ನಾನು ಕಳೆದ ವರ್ಷ ದೆಹಲಿಯಲ್ಲಿದ್ದಾಗ ಆತ ನನ್ನನ್ನು ತನ್ನ ಸ್ನೇಹಿತರು … Continue reading ಮದುವೆಯಾಗುವುದಾಗಿ ನಂಬಿಸಿ Aತ್ಯಾಚಾರ; ಪೊಲೀಸ್​ ಠಾಣೆ ಮೆಟ್ಟಿಲೇರಿದ ಬಿಗ್​ಬಾಸ್​ ಮಾಜಿ ಸ್ಫರ್ಧಿ