ಎಸ್​ಆರ್​ಎಚ್ ವಿರುದ್ಧ ಭರ್ಜರಿ ಗೆಲುವು: ಈ ಪವಾಡ ನಡೆದರಷ್ಟೇ ಆರ್​ಸಿಬಿ ಪ್ಲೇ ಆಫ್ ಪ್ರವೇಶ ಸಾಧ್ಯ!

ಹೈದರಾಬಾದ್​: ನಿನ್ನೆ (ಏಪ್ರಿಲ್​ 25) ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡ 35 ರನ್​ಗಳ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿತು. ಉತ್ತಮ ಫಾರ್ಮ್​ನಲ್ಲಿರುವ ಎಸ್‌ಆರ್‌ಎಚ್‌, ಆರ್‌ಸಿಬಿ ವಿರುದ್ಧ ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದರೆ ಸುಲಭವಾಗಿ 300ಕ್ಕೂ ಹೆಚ್ಚು ರನ್ ಗಳಿಸುತ್ತದೆ ಎಂದು ಹಲವು ಕ್ರಿಕೆಟ್ ಅಭಿಮಾನಿಗಳು ಭಾವಿಸಿದ್ದರು. ಆದರೆ, ನಡೆದಿದ್ದೇ ಬೇರೆ. ಆರ್‌ಸಿಬಿ ಆಲ್‌ರೌಂಡರ್‌ ಪ್ರದರ್ಶನದ ಮುಂದೆ ಎಸ್‌ಆರ್‌ಎಚ್ … Continue reading ಎಸ್​ಆರ್​ಎಚ್ ವಿರುದ್ಧ ಭರ್ಜರಿ ಗೆಲುವು: ಈ ಪವಾಡ ನಡೆದರಷ್ಟೇ ಆರ್​ಸಿಬಿ ಪ್ಲೇ ಆಫ್ ಪ್ರವೇಶ ಸಾಧ್ಯ!