ಬಿಗ್​ ರಿಲೀಫ್​ ಸಿಕ್ಕಿದೆ ಎಸ್​ಬಿಐ ಗ್ರಾಹಕರಿಗೆ- ಅವಧಿ ಸಾಲಗಳ ಇಎಂಐ ಆಟೋಮ್ಯಾಟಿಕ್ ಆಗಿ ಮೂರು ತಿಂಗಳು ಮುಂದಕ್ಕೆ!

ಮುಂಬೈ: ನಮ್ಮ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಗ್ರಾಹಕರಿಗೆ ಶುಕ್ರವಾರ ಬಿಗ್​ ರಿಲೀಫ್ ಸಿಕ್ಕಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಬೆಳಗ್ಗೆ ರೆಪೋದರ ಕಡಿತವೂ ಸೇರಿ ಅನೇಕ ಕ್ರಮಗಳನ್ನು ಘೋಷಿಸಿದ ಬೆನ್ನಿಗೇ ಎಸ್​ಬಿಐ ಕೂಡ ಅದನ್ನು ಪಾಲಿಸಿ ಗ್ರಾಹಕರನ್ನು ನಿರಾಳರನ್ನಾಗಿಸಿದೆ. ಎಸ್​ಬಿಐ ಚೇರ್​ಮನ್​ ರಜನೀಶ್ ಕುಮಾರ್​ ಅವರು ಸಿಎನ್​ಬಿಸಿ ಟಿವಿ ಜತೆಗೆ ಮಾತನಾಡಿ, ಎಲ್ಲ ರೀತಿಯ ಅವಧಿ ಸಾಲಗಳ ಇಎಂಐ ತನ್ನಿಂತಾನೇ ಮೂರು ತಿಂಗಳು ಮುಂದಕ್ಕೆ ಹೋಗುತ್ತದೆ. ಅದು ಕಾರು … Continue reading ಬಿಗ್​ ರಿಲೀಫ್​ ಸಿಕ್ಕಿದೆ ಎಸ್​ಬಿಐ ಗ್ರಾಹಕರಿಗೆ- ಅವಧಿ ಸಾಲಗಳ ಇಎಂಐ ಆಟೋಮ್ಯಾಟಿಕ್ ಆಗಿ ಮೂರು ತಿಂಗಳು ಮುಂದಕ್ಕೆ!