ಆರ್ಯನ್​ಗೆ ಗಾಂಜಾ ಒದಗಿಸಿದ್ದರೇ, ಅನನ್ಯ ಪಾಂಡೆ? ವಾಟ್ಸಾಪ್​ ಸಂಭಾಷಣೆಯಲ್ಲಿ ಸ್ಫೋಟಕ ಮಾಹಿತಿ!

ಮುಂಬೈ: ಕ್ರೂಸ್​ ಶಿಪ್​ ಡ್ರಗ್ಸ್​ ಕೇಸಿನಲ್ಲಿ ಇದೀಗ ಮತ್ತೊಬ್ಬ ಬಾಲಿವುಡ್​ ನಟ ಚಂಕಿ ಪಾಂಡೆ ಪುತ್ರಿಯಾದ ನಟಿ ಅನನ್ಯ ಪಾಂಡೆಯನ್ನು ಎನ್​ಸಿಬಿ ವಿಚಾರಣೆ ನಡೆಸುತ್ತಿದೆ. ಈಕೆ ನ್ಯಾಯಾಂಗ ಬಂಧನದಲ್ಲಿರುವ ಶಾರುಖ್​ ಪುತ್ರ ಆರ್ಯನ್​ ಖಾನ್​ಗೆ ಗಾಂಜಾ ಒದಗಿಸಿಕೊಡುವುದಾಗಿ ಹೇಳಿದ್ದಳು ಎಂದು ವಾಟ್ಸಾಪ್​ ಸಂಭಾಷಣೆಯಲ್ಲಿ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಬಂಧಿತ ಆರ್ಯನ್​ ಖಾನ್​ನ ವಾಟ್ಸಾಪ್​ ಚ್ಯಾಟ್​ಗಳ ಆಧಾರದ ಮೇಲೆ ತನಿಖೆ ಮುಂದುವರೆಸಿರುವ ಎನ್​ಸಿಬಿ ಅಧಿಕಾರಿಗಳಿಗೆ, ಅನನ್ಯಾರೊಂದಿಗೆ ಆರ್ಯನ್​ ಡ್ರಗ್ಸ್​ ಪಡೆಯುವ ಬಗ್ಗೆ ಮಾತನಾಡಿರುವ ಮಾಹಿತಿ ಸಿಕ್ಕಿದೆ. ಒಂದು ಸಂಭಾಷಣೆಯಲ್ಲಿ … Continue reading ಆರ್ಯನ್​ಗೆ ಗಾಂಜಾ ಒದಗಿಸಿದ್ದರೇ, ಅನನ್ಯ ಪಾಂಡೆ? ವಾಟ್ಸಾಪ್​ ಸಂಭಾಷಣೆಯಲ್ಲಿ ಸ್ಫೋಟಕ ಮಾಹಿತಿ!