ಈ ಸಲದ ಮಕರ ಸಂಕ್ರಾಂತಿಯಲ್ಲೂ ಬಿಗ್ ಕ್ಲಾಶ್

ಪ್ರತಿ ವರ್ಷ ಇದು ಮಾಮೂಲಿ. ಸಂಕ್ರಾಂತಿ ಹಬ್ಬ ಬಂತೆಂದರೆ ದಕ್ಷಿಣದ ದೊಡ್ಡದೊಡ್ಡ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಪೈಪೋಟಿ ನಡೆಸುತ್ತವೆ ಮತ್ತು ಬಾಕ್ಸ್-ಆಫೀಸ್​ನಲ್ಲಿ ಆ ಚಿತ್ರಗಳ ಜಿದ್ದಾಜಿದ್ದಿ ನಡೆಯುತ್ತದೆ. ಕೋವಿಡ್ ಕಾರಣದಿಂದ ಕಳೆದೆರಡು ವರ್ಷಗಳಲ್ಲಿ ಈ ಪೈಪೋಟಿ ಇರಲಿಲ್ಲ. 2023ರ ಸಂಕ್ರಾಂತಿಗೆ ಪುನಃ ಅಂಥದ್ದೊಂದು ದೊಡ್ಡ ಕ್ಲಾಶ್ ಆಗುವ ಸಂಭವಿಸಿದೆ. ಸದ್ಯದ ಪರಿಸ್ಥಿತಿಯ ಪ್ರಕಾರ, ಮುಂದಿನ ವರ್ಷದ ಸಂಕ್ರಾಂತಿಗೆ ಮೂರು ದೊಡ್ಡ ತೆಲುಗು ಸ್ಟಾರ್​ಗಳು ಬಾಕ್ಸ್-ಆಫೀಸ್​ನಲ್ಲಿ ಪರಸ್ಪರ ಪೈಪೋಟಿ ನಡೆಸಲಿದ್ದಾರೆ. ಮೊದಲಿಗೆ, ಪ್ರಭಾಸ್ ಅಭಿನಯದ ‘ಆದಿಪುರುಷ್’ ಚಿತ್ರವನ್ನು ಮುಂದಿನ ಸಂಕ್ರಾಂತಿಗೆ … Continue reading ಈ ಸಲದ ಮಕರ ಸಂಕ್ರಾಂತಿಯಲ್ಲೂ ಬಿಗ್ ಕ್ಲಾಶ್