10 ಲಕ್ಷ ಜನರಿಗೆ ಒಟ್ಟು 1,500 ಕೋಟಿ ರೂ. ಮೋಸ; ಬೆಂಗಳೂರಿನ ಕಂಪನಿಯ 24 ಜನರನ್ನು ಬಂಧಿಸಿದ ಸೈಬರಾಬಾದ್ ಪೊಲೀಸರು

ಬೆಂಗಳೂರು: ಈ ಕಂಪನಿಯಿಂದ ಮೋಸ ಹೋಗಿರುವವರ ಪೈಕಿ ನೀವೂ ಒಬ್ಬರಿರಬಹುದು. ಏಕೆಂದರೆ ಚೈನ್​ ಲಿಂಕ್ ಹೆಸರಿನಲ್ಲಿ ಈ ಕಂಪನಿ ಇದುವರೆಗೆ 10 ಲಕ್ಷ ಜನರಿಗೆ ಒಟ್ಟು 1,500 ಕೋಟಿ ರೂಪಾಯಿಯನ್ನು ವಂಚಿಸಿದೆ. ಮಾತ್ರವಲ್ಲ, ಕಂಪನಿಯ ಸಿಇಒ, ಸಿಒಒ ಸೇರಿ ಒಟ್ಟು 24 ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲ 20 ಕೋಟಿ ರೂ. ಇದ್ದ ಬ್ಯಾಂಕ್​ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅಂದಹಾಗೆ ಇಂಥದ್ದೊಂದು ಬೃಹತ್ ವಂಚನಾ ಜಾಲವನ್ನು ಭೇದಿಸಿರುವುದು ತೆಲಂಗಾಣದ ಸೈಬರಾಬಾದ್ ಪೊಲೀಸರಾದರೂ ಈ ಕಂಪನಿಯ ಮೂಲ ಬೆಂಗಳೂರು. … Continue reading 10 ಲಕ್ಷ ಜನರಿಗೆ ಒಟ್ಟು 1,500 ಕೋಟಿ ರೂ. ಮೋಸ; ಬೆಂಗಳೂರಿನ ಕಂಪನಿಯ 24 ಜನರನ್ನು ಬಂಧಿಸಿದ ಸೈಬರಾಬಾದ್ ಪೊಲೀಸರು