ಬಿಗ್​ಬಾಸ್ ಮುಗೀತು.. ಪ್ರಸಾರ ಮುಗಿದಿಲ್ಲ..!

ಬೆಂಗಳೂರು: ಕೋವಿಡ್ ಲಾಕ್​ಡೌನ್ ಹಿನ್ನೆಲೆಯಲ್ಲಿ ಬಿಗ್​ಬಾಸ್ ಸೀಸನ್ 8 ಭಾನುವಾರಕ್ಕೆ ಮುಕ್ತಾಯವಾಗಿದೆ. ಬಣ್ಣ ಬಣ್ಣದ ದೀಪಗಳಿಂದ ಸದಾ ಅಲಂಕೃತವಾಗಿ ಕಂಗೊಳಿಸುತ್ತಿದ್ದ ಬಿಗ್ ಮನೆಯ ದೀಪಗಳು ಆರಿವೆ. ಎಲ್ಲರ ಹಾವ ಭಾವ, ಭಂಗಿಯನ್ನು ಸೆರೆಹಿಡಿಯುತ್ತಿದ್ದ ಕ್ಯಾಮರಾಗಳು ಕಣ್ಣುಮುಚ್ಚಿವೆ.. ಆದರೆ, ಇದೇ ಬಿಗ್​ಬಾಸ್ ವೀಕ್ಷಕರಿಗೆ ಇಲ್ಲೊಂದು ಸಿಹಿ ಸುದ್ದಿಯೂ ಇದೆ. ಅದೇನೆಂದರೆ, ಬಿಗ್​ಬಾಸ್ ಚಿತ್ರೀಕರಣ ಮುಗಿದರೂ, ಅದರ ಪ್ರಸಾರ ಇನ್ನೂ ಮುಗಿದಿಲ್ಲ. ಅಂದರೆ, ಮುಂದಿನ ಒಂದು ವಾರದವರೆಗೂ ಬಿಗ್​ಬಾಸ್ ಏಪಿಸೋಡ್​ಗಳು ಪ್ರಸಾರವಾಗುವ ಸಾಧ್ಯತೆ ಇದೆ. ಭಾನುವಾರ ಎಂದಿನಂತೆ ಒಬ್ಬೊಬ್ಬರನ್ನೆ ಮನೆಯಿಂದ … Continue reading ಬಿಗ್​ಬಾಸ್ ಮುಗೀತು.. ಪ್ರಸಾರ ಮುಗಿದಿಲ್ಲ..!