ಅಪ್ಪಯ್ಯನ ಜತೆ ಸೇರಿ ಬಿಸಿ ಬಿಸಿ ಮುದ್ದೆ ಮಾಡಿ ಬಡಿಸಿದ ಡ್ರೋನ್ ಪ್ರತಾಪ್; ವಿಡಿಯೋ ನೋಡಿ

ಬೆಂಗಳೂರು: ಬಿಗ್‌ಬಾಸ್‌ ಸೀಸನ್​ 10ರ ರನ್ನರ್ ಅಪ್​ ಡ್ರೋನ್​ ಪ್ರತಾಪ್​​ ಸಾಕಷ್ಟು ಸುದ್ದಿಯಲ್ಲಿರುವ ಸೆಲೆಬ್ರೆಟಿ. ಬಿಗ್​ಬಾಸ್ ಶೋನಲ್ಲಿ ಸ್ಪರ್ಧಿಗಳಿಗೆ ರಾಗಿ ಮುದ್ದೆ ಮಾಡಿ ಗಮನ ಸೆಳೆದಿದ್ದ ಪ್ರತಾಪ್‌ ಇದೀಗ, ತಂದೆ ಜತೆ ಮನೆಯಲ್ಲಿ ರಾಗಿ ಮುದ್ದೆ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ. ಬಿಗ್​ಬಾಸ್​ ಮನೆಯಿಂದ ಬರುತ್ತಿದ್ದಂತೆ ಡ್ರೋನ್​ ಪ್ರತಾಪ್​​ ಮನೆಗೆ ಹೋಗಿದ್ದಾರೆ. ಈ ವೇಳೆ ಕುಟುಂಬಸ್ಥರ ಜತೆ ಕೂತು ಊಟ ಮಾಡಿದ್ದಾರೆ. ಡ್ರೋನ್ ಪ್ರತಾಪ್‌ಗೆ ಮುದ್ದೆ ಅಂದ್ರೆ ಬಹಳ ಇಷ್ಟ, ಹೀಗಾಗಿ … Continue reading ಅಪ್ಪಯ್ಯನ ಜತೆ ಸೇರಿ ಬಿಸಿ ಬಿಸಿ ಮುದ್ದೆ ಮಾಡಿ ಬಡಿಸಿದ ಡ್ರೋನ್ ಪ್ರತಾಪ್; ವಿಡಿಯೋ ನೋಡಿ