VIDEO| ಇದುವರೆಗೂ ನೋಡಿರದ ವಿಚಿತ್ರ ಔಟ್ ಇದು: ಅತ್ತಿತ್ತಲು ಉರುಳಿತು ವಿಕೆಟ್​..!

ಸಿಡ್ನಿ: ಬಿಗ್​ ಬ್ಯಾಷ್​ ಲೀಗ್​ನಲ್ಲಿ ಓರ್ವ ಬ್ಯಾಟ್ಸ್​ಮನ್​ ಒಂದೇ ಸಮಯದಲ್ಲಿ ಎರಡು ಬಾರಿ ಔಟಾದ ಅಪರೂಪದ ಘಟನೆ ಜರುಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಡಿಲೇಡ್​ ಸ್ಟ್ರೈಕರ್ಸ್​​ ತಂಡದ ಆರಂಭಿಕ ಆಟಗಾರ ಜೇಕ್​ ವೆದರಾಲ್ಡ್,​ ಭಾನುವಾರ ಸಿಡ್ನಿ ಥಂಡರ್​​​ ವಿರುದ್ಧ ನಡೆದ ಪಂದ್ಯದಲ್ಲಿ ಕ್ರೀಸ್​ನ​ ಎರಡು ತುದಿಗಳಲ್ಲಿ ಔಟಾಗುವ ಮೂಲಕ ವಿನೂತನವಾಗಿ ವಿಕೆಟ್ ಒಪ್ಪಿಸಿದ ಪ್ರಸಂಗಕ್ಕೆ ಸಾಕ್ಷಿಯಾದರು. ಇದನ್ನೂ ಓದಿರಿ: ಪತ್ನಿಯ ಜತೆ ಲೈಂಗಿಕಕ್ರಿಯೆ ನಡೆಸಲು ಆಗುತ್ತಿಲ್ಲ, ನನ್ನ ಈ ಚಟ ಕಾರಣವಾಗಿಹೋಯ್ತಾ? … Continue reading VIDEO| ಇದುವರೆಗೂ ನೋಡಿರದ ವಿಚಿತ್ರ ಔಟ್ ಇದು: ಅತ್ತಿತ್ತಲು ಉರುಳಿತು ವಿಕೆಟ್​..!