ಕಾಲ್ ಗರ್ಲ್​ಗೆ ಅಪ್ಪನ ಅಕೌಂಟ್​ನಿಂದಲೇ 18 ಲಕ್ಷ ರೂಪಾಯಿ ಟ್ರಾನ್ಸ್ಫರ್ ಮಾಡಿದ ಹಂಟರ್ ಬೈಡೆನ್! ಲ್ಯಾಪ್​ಟಾಪ್​ನಲ್ಲಿತ್ತು ರೋಚಕ ಕಥೆ!

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಮಗ ಹಂಟರ್ ಬೈಡೆನ್ ಅವರ ಬಗ್ಗೆ ಈಗಾಗಲೇ ಅನೇಕ ಆರೋಪಗಳು ಇರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರಗಳೇ. ಆದರೆ ಹೆಚ್ಚು ಸುದ್ದಿಯಾಗದ ಮತ್ತೊಂದು ಆರೋಪ ಹಂಟರ್ ಅವರ ಮೇಲಿದೆ. ಕಾಲ್ ಗರ್ಲ್​ ಒಬ್ಬಳಿಗೆ ಬರೋಬ್ಬರಿ 18 ಲಕ್ಷ ರೂಪಾಯಿಯನ್ನು ಅವರು ಅಪ್ಪನ ಅಕೌಂಟ್​ನಿಂದಲೇ ಟ್ರಾನ್ಸ್ಫರ್ ಮಾಡಿದ್ದರು ಎನ್ನಲಾಗಿದೆ. 2018ರ ಮೇ ತಿಂಗಳಲ್ಲಿ ಹಂಟರ್ ಅವರು ಚಟೌ ಮಾರ್ಮಾಂಟ್ ಹೆಸರಿನ ಹೋಟೆಲ್​ನಲ್ಲಿ ತಂಗಿದ್ದರು. ಆ ವೇಳೆ ಎಮರಾಲ್ಡ್ ಫ್ಯಾಂಟಸಿ ಹೆಸರಿನ ವೇಶ್ಯಾವಾಟಿಕೆ … Continue reading ಕಾಲ್ ಗರ್ಲ್​ಗೆ ಅಪ್ಪನ ಅಕೌಂಟ್​ನಿಂದಲೇ 18 ಲಕ್ಷ ರೂಪಾಯಿ ಟ್ರಾನ್ಸ್ಫರ್ ಮಾಡಿದ ಹಂಟರ್ ಬೈಡೆನ್! ಲ್ಯಾಪ್​ಟಾಪ್​ನಲ್ಲಿತ್ತು ರೋಚಕ ಕಥೆ!