ಜೆಡಿಎಸ್ ಮುಖಂಡನ ಮನೆಯಲ್ಲಿ ಹುಲಿ ಚರ್ಮ ಪತ್ತೆ: ಆರೋಪಿ ಸೇರಿ 4 ಹುಲಿ ಚರ್ಮದ ತುಂಡುಗಳು ವಶಕ್ಕೆ

ಬೀದರ್: ಜೆಡಿಎಸ್ ಪಕ್ಷದ ಮುಖಂಡ ಅಶೋಕ ಪಾಟೀಲ್ ಮನೆಯ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಹುಲಿ ಚರ್ಮ ವಶಕ್ಕೆ ಪಡೆದು, ಪಾಟೀಲ್​ರನ್ನು ಬಂಧಿಸಿದ್ದಾರೆ. ಬೀದರ್ ತಾಲೂಕಿನ ಸಂಗೋಳಗಿ ಗ್ರಾಮದ ಅಶೋಕ್ ಪಾಟೀಲ್ ಎಂಬುವರ ಮನೆಯಲ್ಲಿ ಹುಲಿ ಚರ್ಮದ ತುಂಡುಗಳಿರುವ ಬಗ್ಗೆ ಖಚಿತ ಮಾಹಿತಿ ಬಂದ ಕೂಡಲೇ ಬೀದರ್ ಮತ್ತು ಕಲಬುರಗಿ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದರು. ಅಶೋಕ್ ಪಾಟೀಲ್ ಮನೆಯ ಜಗಲಿಯಲ್ಲಿ ಹುಲಿ ಚರ್ಮವನ್ನು ಪೂಜೆಗೆ ಇಟ್ಟಿದ್ದರು. ಈ ಬಗ್ಗೆ ಖಚಿತ … Continue reading ಜೆಡಿಎಸ್ ಮುಖಂಡನ ಮನೆಯಲ್ಲಿ ಹುಲಿ ಚರ್ಮ ಪತ್ತೆ: ಆರೋಪಿ ಸೇರಿ 4 ಹುಲಿ ಚರ್ಮದ ತುಂಡುಗಳು ವಶಕ್ಕೆ