6 ಸಾವಿರ ಫಿಕ್ಸ್​, ಹಣ ತಗೋಳೋದ್ರಲ್ಲಿ ನಾವು ಭೇದಭಾವ ಮಾಡಲ್ಲ: ಬಿಡದಿಯಲ್ಲಿ ವೈದ್ಯೆಯರ ಹಣದಾಹದ ವಿಡಿಯೋ ವೈರಲ್​

ರಾಮನಗರ: ಇದು ಸರ್ಕಾರಿ ಆಸ್ಪತ್ರೆ, ಆದರೂ ಇಲ್ಲಿ ಹೆರಿಗೆ ಮಾಡಿಸಬೇಕು ಅಂದ್ರೆ ಲಂಚ ಕೊಡಲೇಬೇಕು. ಅದೂ 6 ಸಾವಿರ ರೂಪಾಯಿ! ನಾವು ಬಡವರು, ಇರೋದೇ ಇಷ್ಟು ತಗೋಳಿ ಅಂದ್ರೆ ನೋ ಅಂತಾರೆ. ಲಂಚ ಪಡೆಯೋದ್ರಲ್ಲಿ ಭೇದಭಾವ ಮಾಡಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ಈ ದೃಶ್ಯ ವೈರಲ್​ ಆಗಿದ್ದು, ವೈದ್ಯರ ಹಣದಾಹಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಂತಹ ಘಟನೆ ರಾಮನಗರದ ಬಿಡದಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಾರದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೆರಿಗೆಗೆ ಮಹಿಳೆ … Continue reading 6 ಸಾವಿರ ಫಿಕ್ಸ್​, ಹಣ ತಗೋಳೋದ್ರಲ್ಲಿ ನಾವು ಭೇದಭಾವ ಮಾಡಲ್ಲ: ಬಿಡದಿಯಲ್ಲಿ ವೈದ್ಯೆಯರ ಹಣದಾಹದ ವಿಡಿಯೋ ವೈರಲ್​