More

  ಶ್ರದ್ಧೆಯಿಂದ ಜರುಗಿದ ಭೂತ ಕೋಲ ಉತ್ಸವ

  ನಾಪೋಕ್ಲು: ಸಮೀಪದ ಮರಂದೋಡ ಗ್ರಾಮದ ಚೋಯಮಾಡಂಡ ಕುಟುಂಬಸ್ಥರ ವತಿಯಿಂದ ಎರಡು ವರ್ಷಕ್ಕೊಮ್ಮೆ ಜರಗುವ ಭೂತ ಕೋಲ ಉತ್ಸವ ಐನ್ ಮನೆಯಲ್ಲಿ ಶನಿವಾರ ಶ್ರದ್ಧಾ ಭಕ್ತಿಯಿಂದ ಜರುಗಿತು.

  ಕಾರಣ ಕೋಲ ಹಾಗೂ ಪಾಷಾಣಮೂರ್ತಿಕೋಲ, ಮಂದಣಮೂರ್ತಿ, ಕುಳಿಯ, ನುಚ್ಚುಟ್ಟೆ, ಚವುಂಡುಇಯಮ್ಮೆ, ಚೆಟ್ಟಿಯಪ್ಪ ಕಾರಣ ಕೋಲ ನರ್ತನ ನಡೆಯಿತು.

  ಕುಟುಂಬಸ್ಥರು, ಗ್ರಾಮಸ್ಥರು ಭಾಗವಹಿಸಿ ಹರಕೆ ಕಾಣಿಕೆ ಒಪ್ಪಿಸಿ ಪ್ರಸಾದ ಸ್ವೀಕರಿಸಿದರು.


  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts