PHOTO GALLERY| ಬರ್ತಡೇ ಗರ್ಲ್ ಭಾವನಾ ರಾವ್ ಹಾಟ್ ಫೋಟೋಗಳು!
ಯೋಗರಾಜ ಭಟ್ ನಿರ್ದೇಶನದ ಗಾಳಿಪಟ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ಭಾವನಾ ರಾವ್ ಅವರಿಂದು 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನೆಚ್ಚಿನ ನಟಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದು, ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಭಾವನಾ ಅವರ ಒಂದಿಷ್ಟು ಕಲರ್ಫುಲ್ ಫೋಟೋಗಳು ನಿಮಗಾಗಿ… ಸ್ಲೈಡ್ ಶೋಗಾಗಿ ಫೋಟೋಗಳ ಮೇಲೆ ಕ್ಲಿಕ್ಕಿಸಿ
Copy and paste this URL into your WordPress site to embed
Copy and paste this code into your site to embed