ಬಿಹಾರ ಚುನಾವಣೆ: 121 ಸ್ಥಾನಗಳಲ್ಲೂ ಬಿಜೆಪಿ ಸ್ಪರ್ಧೆ- ಮತ್ತೆ ಪಾಲು ಇಲ್ವೇ ಇಲ್ವಂತೆ- ಇನ್ಸಾನ್​ ಪಾರ್ಟಿಗೆ ನಿರಾಸೆ

ಪಟನಾ: ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನ ಉಳಿದಿದೆ. ಆಡಳಿತಾರೂಢ ಎನ್​ಡಿಎಯಲ್ಲಿ ಜೆಡಿಯು ಮತ್ತು ಬಿಜೆಪಿ ನಡುವೆ ಶೇಕಡ 50-50ರ ಲೆಕ್ಕದಲ್ಲಿ ಸೀಟು ಹಂಚಿಕೆ ಆಗಿದೆ. ಈಗಾಗಲೇ ಜೆಡಿಯು ತನ್ನ ಪಾಲಿನ 122 ಸ್ಥಾನಗಳ ಪೈಕಿ ಹಿಂದುಸ್ತಾನ್ ಅವಾಮಿ ಮೋರ್ಚಾಗೆ 7 ಸ್ಥಾನಗಳನ್ನು ನೀಡಿತ್ತು. ಇನ್ನೊಂದು ಮಿತ್ರ ಪಕ್ಷ ವಿಕಾಸ್​ಶೀಲ್​ ಇನ್​ಸಾನ್ ಪಾರ್ಟಿಗೆ ಬಿಜೆಪಿ ತನ್ನ ಪಾಲಿನಲ್ಲಿ ಸ್ಥಾನಗಳನ್ನು ಬಿಟ್ಟುಕೊಡಬಹುದು ಎಂಬ ಅಂದಾಜಿತ್ತು. ಈ ಬಗ್ಗೆ ನಿತೀಶ್ ಕುಮಾರ್ ಅವರು ಹೇಳಿಕೆಯನ್ನೂ … Continue reading ಬಿಹಾರ ಚುನಾವಣೆ: 121 ಸ್ಥಾನಗಳಲ್ಲೂ ಬಿಜೆಪಿ ಸ್ಪರ್ಧೆ- ಮತ್ತೆ ಪಾಲು ಇಲ್ವೇ ಇಲ್ವಂತೆ- ಇನ್ಸಾನ್​ ಪಾರ್ಟಿಗೆ ನಿರಾಸೆ