ವಿಜಯವಾಣಿ ಸುದ್ದಿಜಾಲ ಧಾರವಾಡ
ಜರ್ಮನಿಯ ಡುಸೆಲ್ ಡಾರ್ಫನಲ್ಲಿ ಡಿ. 3ರಿಂದ 5ರವರೆಗೆ ಏರ್ಪಡಿಸಿರುವ 13ನೇ ಅಂತರಾಷ್ಟ್ರೀಯ ವಾಲ್ವ ವರ್ಲ್ಡ್ ಎಕ್ಸಪೋ-2024 ಹಾಗೂ ಕಾನ್ಫರೆನ್ಸ್ನಲ್ಲಿ ಯುವ ಉದ್ಯಮಿ, ಅಶ್ವಾ ಎನರ್ಜಿ ಪ್ರೈ .ಲಿ. ಕಂಪನಿ ವ್ಯವಸ್ಥಾಪಕ ನಿರ್ದೇಶಕ, ವಾಲಟೆಕ್ ಕಾರ್ಪೊರೇಶನ್ ಕಂಪನಿ ಮ್ಯಾನೇಜಿಂಗ್ ಪಾಲುದಾರ ಭರತ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ.
ಹು-ಧಾ ಕೈಗಾರಿಕಾ ಪ್ರದೇಶವನ್ನು ವಾಲ್ವ ಹಬ್ ಎಂದು ಗುರುತಿಸಲಾಗಿದ್ದು, ವಾಲಟೆಕ್ ಕಾರ್ಪೊರೇಶನ್ ಕಂಪನಿ ಸಹ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಕಂಪನಿಯು ಎಲ್ಲ ರೀತಿಯ, ಎಲ್ಲ ಗಾತ್ರದ ಕೈಗಾರಿಕಾ ವಾಲ್ವ್ ಗಳನ್ನು ಒಳಗೊಂಡಂತೆ ಗೇಟ್, ಗ್ಲೋಬ್, ಸ್ವಿಂಗ್ ಚೆಕ್ ಉತ್ಪಾದಿಸುವಲ್ಲಿ ನಿರತವಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ವಾಲ್ವ ವರ್ಲ್ಡ್ ಎಕ್ಸಪೋದಲ್ಲಿ ಭರತ್ ಭಾಗಿ
![blank](https://www.vijayavani.net/wp-content/plugins/wp-fastest-cache-premium/pro/images/blank.gif)
You Might Also Like
ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits
fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…
ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign
Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…
ಪೇನ್ ಕಿಲ್ಲರ್ ಮಾತ್ರೆ vs ಜೆಲ್… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel
Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…