ನಾಳೆ ಭಾರತ್ ಬಂದ್​!: ಯಾರಿಂದ ಕರೆ, ಏನು ಬೇಡಿಕೆ?

ನವದೆಹಲಿ: ಒಂದಲ್ಲ ಒಂದು ಕಾರಣಕ್ಕೆ ಅಥವಾ ಬೇಡಿಕೆಗೆ ಆಗ್ರಹಿಸಿ ರಾಜ್ಯ ಬಂದ್ ಇಲ್ಲವೇ ದೇಶ ಬಂದ್​ನಂಥ ಕರೆಗಳು ಆಗಾಗ ಮೊಳಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಕರೆ ಇದೀಗ ಕೇಳಿ ಬಂದಿದ್ದು, ನಾಳೆ ಭಾರತ್ ಬಂದ್​ ಆಗಲಿದೆ ಎನ್ನಲಾಗಿದೆ. ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರ ಒಕ್ಕೂಟ (ಬಿಎಎಂಸಿಇಎಫ್​) ಮೇ 25ರಂದು ಭಾರತ್ ಬಂದ್​ ನಡೆಸಬೇಕು ಎಂದು ಕರೆ ನೀಡಿದೆ. ಕೇಂದ್ರ ಸರ್ಕಾರದ ಕ್ರಮವೊಂದನ್ನು ವಿರೋಧಿಸಿ ಈ ಸಂಘಟನೆ ಭಾರತ್ ಬಂದ್​ಗೆ ಕರೆ ನೀಡಿದೆ. ಕೇಂದ್ರ … Continue reading ನಾಳೆ ಭಾರತ್ ಬಂದ್​!: ಯಾರಿಂದ ಕರೆ, ಏನು ಬೇಡಿಕೆ?