ಅಬ್ಬಬ್ಬಾ.. ವೀಳ್ಯದೆಲೆ ತಿಂದ್ರೆ ಹೀಗೆಲ್ಲಾ ಆಗುತ್ತಾ? ನಿಮ್ಮ ಊಹೆಗೂ ನಿಲುಕದ ಕಟು ಸತ್ಯ ಇಲ್ಲಿದೆ…

ಬೆಂಗಳೂರು: ವೀಳ್ಯದೆಲೆಯನ್ನು ಪೂಜಾ ಕಾರ್ಯಗಳಲ್ಲೂ ಬಳಸುತ್ತಾರೆ, ಪಾನ್‌ನಲ್ಲೂ ಬಳಸುತ್ತಾರೆ. ವೀಳ್ಯದೆಲೆ ತಿನ್ನೋದ್ರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಊಟದ ನಂತರ ಎಲೆ-ಅಡಿಕೆ ಜಗಿಯುವ ಅಭ್ಯಾಸ ನಮ್ಮಲ್ಲಿ ಅನೇಕರಿಗಿದೆ. ಈ ರೀತಿ ವೀಳ್ಯದೆಲೆ ತಿನ್ನುವುದು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ತಿಳಿಯೋಣ…. 1) ನಿಮಗೆ ಬಾಯಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೂ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೂ, ವೀಳ್ಯದೆಲೆ ತಿನ್ನುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಪಿತ್ತರಸವನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸಮತೋಲನಗೊಳಿಸುತ್ತದೆ. 2) ವೀಳ್ಯದೆಲೆಯ ಸ್ವಭಾವವು ಬಿಸಿಯಾಗಿರುತ್ತದೆ ಆದರೆ … Continue reading ಅಬ್ಬಬ್ಬಾ.. ವೀಳ್ಯದೆಲೆ ತಿಂದ್ರೆ ಹೀಗೆಲ್ಲಾ ಆಗುತ್ತಾ? ನಿಮ್ಮ ಊಹೆಗೂ ನಿಲುಕದ ಕಟು ಸತ್ಯ ಇಲ್ಲಿದೆ…