VIDEO| ಮಹಿಳೆಯ ಹಣೆ ಮೇಲೆ ಪತಿ ಹೆಸರಿನ ಟ್ಯಾಟೂ!

ಬೆಂಗಳೂರು: ಪ್ರೀತಿ ಕುರುಡು ಎಂತಹವರನ್ನು ಸಹ ಮರಳು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರೀತಿ ತೋರ್ಪಡಿಕೆಯಾಗಿದೆ. ಇದಕ್ಕೆ ಪೂರಕ ಎಂಬಂತೆ ಪ್ರೇಮಿಗಳು ವಿಭಿನ್ನವಾಗಿ ನಿವೇದನೆ ಮಾಡಿಕೊಳ್ಳುವುದನ್ನು ನಾವು ನೋಡಿರುತ್ತೇವೆ, ಕೇಳಿರುತ್ತೇವೆ. ಇದೀಗ ಮಹಿಳೆಯೊಬ್ಬರು ತನ್ನ ಸಂಗಾತಿಗಾಗಿ ವಿಶಿಷ್ಟವಾಗಿ ಪ್ರೀತಿಯನ್ನು ತೋರ್ಪಡಿಸುವ ಮೂಲಕ ಸುದ್ದಿಯಲ್ಲಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಣೆಯ ಮೇಲೆ ಟ್ಯಾಟೂ ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆ ಒಬ್ಬರು ತಮ್ಮ ಪತಿ ಹೆಸರನ್ನು ಹಣೆಯ ಮೇಲೆ ಟ್ಯಾಟೂ ಹಾಕಿಸುತ್ತಿರುವುದು ಕಂಡು ಬರುತ್ತದೆ. ಮಹಿಳೆ ಒಬ್ಬರು ತಮ್ಮ ಹಣೆಯ … Continue reading VIDEO| ಮಹಿಳೆಯ ಹಣೆ ಮೇಲೆ ಪತಿ ಹೆಸರಿನ ಟ್ಯಾಟೂ!