ವಿಧಾನಸೌಧದ ಗೇಟ್​ನಲ್ಲಿ 10 ಲಕ್ಷ ರೂ. ಹಣ ಸೀಜ್​ ಮಾಡಿದ ಪೊಲೀಸರು!

ಬೆಂಗಳೂರು: ವಿಧಾನಸೌಧದ ಪೂರ್ವ ಗೇಟ್​ನಲ್ಲಿ 10 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಲೋಕೋಪಯೋಗಿ ಇಲಾಖೆಯ ಎಇ ಹಣ ತಂದಿದ್ದರು ಎನ್ನಲಾಗಿದ್ದು, ಸಚಿವರೊಬ್ಬರನ್ನು ಭೇಟಿಯಾಗಲು ಬಂದಿದ್ದ ವೇಳೆ ಹಣದ ಸಮೇತ ಬ್ಯಾಗ್ ಅನ್ನು ಪೊಲೀಸರು ಸೀಜ್​ ಮಾಡಿದ್ದಾರೆ. ಹಣ ತಂದಿದ್ದ ಎಇಯನ್ನು ಪ್ರಶ್ನೆ ಮಾಡಿದ್ದಕ್ಕೆ ಗುತ್ತಿಗೆದಾರರಿಗೆ ನೀಡುವ ಹಣ ಎಂದು ಹೇಳಿದ್ದಾರೆ. ಸದ್ಯ ದೂರು ದಾಖಲಿಸಿ ಹಣವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ದಾಖಲಾತಿ ನೀಡಿ ನ್ಯಾಯಲಯಲ್ಲಿ ಹಣ ಪಡೆದುಕೊಳ್ಳುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಈ ಬಗ್ಗೆ … Continue reading ವಿಧಾನಸೌಧದ ಗೇಟ್​ನಲ್ಲಿ 10 ಲಕ್ಷ ರೂ. ಹಣ ಸೀಜ್​ ಮಾಡಿದ ಪೊಲೀಸರು!