ಬೆಂಗಳೂರು ವಿವಿ ಪರೀಕ್ಷೆಗಳು ಮುಂದೂಡಿಕೆ

0 Min Read
ಬೆಂಗಳೂರು ವಿವಿ ಪರೀಕ್ಷೆಗಳು ಮುಂದೂಡಿಕೆ
bengaluru university

ಬೆಂಗಳೂರು: ಕರೊನಾ ಸೋಂಕು ಹೆಚ್ಚಾಗುತ್ತಿರುವುದು ಮತ್ತು ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಏ.19, 20, 21ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಏ.19 ರಂದು ಆರಂಭವಾಗಬೇಕಿದ್ದ 1 ಮತ್ತು 3ನೇ ಸೆಮಿಸ್ಟರ್ ಎಲ್ಲ ಪದವಿ ಪರೀಕ್ಷೆ, 1,2,3, ಸೆಮಿಸ್ಟರ್ ಇಂಜಿನಿಯರಿಂಗ್, ಏ.20 ನಡೆಯಬೇಕಿದ್ದ 3ನೇ ಸೆಮಿಸ್ಟರ್ ಎಂಬಿಎ, ಎಂಸಿಎ, ಎಂ.ಇಡಿ, ಎಂ.ಎಸ್ಸಿ ಮತ್ತು ಏ.21ರಂದು ಆರಂಭವಾಗಬೇಕಿದ್ದ 3ನೇ ಸೆಮಿಸ್ಟರ್ ಎಂ.ಎ, ಎಂ.ಎಸ್ಸಿ, ಎಂಎಎಸ್ಎಲ್ಪಿ, ಎಂಸಿಎ ಪರೀಕ್ಷೆಗಳನ್ನು ವಿವಿಯು ಮುಂದೂಡಿದೆ.

ಶೀಘ್ರದಲ್ಲೇ ಮುಂದಿನ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ.

ಹಿಜಬ್ ಧರಿಸದೇ ಫೋಟೋಶೂಟ್ ಮಾಡಿದ್ದಕ್ಕೆ 20ರ ಚೆಲುವೆಯನ್ನು ಅಪಹರಿಸಿದ ಉಗ್ರರು

See also  'ಆರ್​ಸಿಬಿ ಪ್ಲೇ ಆಫ್‌ ಭರವಸೆ ಇನ್ನೂ ಜೀವಂತ': ಟಾಮ್ ಮೂಡಿ ಹೀಗೆನ್ನಲು ಕಾರಣವಿದೆ..
Share This Article