ಮೆಟ್ರೋದಲ್ಲಿ ಭಯ ಹುಟ್ಟಿಸಿದ ಶಂಕಾಸ್ಪದ ವ್ಯಕ್ತಿ

ಬೆಂಗಳೂರು: ಶ್ರೀಲಂಕಾ ಸರಣಿ ಬಾಂಬ್ ಸ್ಪೋಟದ ಉಗ್ರರು ಸಿಲಿಕಾನ್ ಸಿಟಿಗೂ ಬಂದಿರುವ ವದಂತಿ ನಡುವೆ ಸೋಮವಾರ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿ ಕಾಣಿಸಿಕೊಂಡಿದ್ದಾನೆ. ಪೊಲೀಸರು ಶಂಕಾಸ್ಪದ ವ್ಯಕ್ತಿಯ ಪತ್ತೆಹಚ್ಚಲು ಬೆನ್ನತ್ತಿದ್ದು, ಜನರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಪೂರ್ವ ದ್ವಾರದ ಮೂಲಕ ಪ್ರವೇಶಿಸಿದ ಅಪರಿಚಿತ ವ್ಯಕ್ತಿ, ಮೆಟಲ್ ಡಿಟೆಕ್ಟರ್​ನಲ್ಲಿ ತಪಾಸಣೆಗೆ ಒಳಪಟ್ಟ ಹೊರಗೆ ಹೋಗಿದ್ದಾನೆ. ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಅಪರಿಚಿತ ವ್ಯಕ್ತಿ ಪತ್ತೆಗೆ ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಆತ ನಿಲ್ದಾಣ ಪ್ರವೇಶಿಸಲು … Continue reading ಮೆಟ್ರೋದಲ್ಲಿ ಭಯ ಹುಟ್ಟಿಸಿದ ಶಂಕಾಸ್ಪದ ವ್ಯಕ್ತಿ