VIDEO: ವಂದೇ ಭಾರತ್ ರೈಲಿನಲ್ಲಿ ವಂದೇ ಮಾತರಂ ನುಡಿಸಿದ ಯುವಕ…

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನ.11ರಂದು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲನ್ನು ಲೋಕಾರ್ಪಣೆ ಮಾಡಿದ್ದರು. ಈ ರೈಲು ಚೆನ್ನೈ – ಮೈಸೂರು ನಡುವೆ ಸಂಚರಿಸಲಿದೆ. ಇದೀಗ ವಂದೇ ಭಾರತ್ ರೈಲಿನ ಪ್ರಯಾಣದ ವೇಳೆ ಬೆಂಗಳೂರಿನ ವಿದ್ಯಾರ್ಥಿಯೊಬ್ಬ, ವಂದೇ ಭಾರತ ಮಾತರಂ ಹಾಡಿನ್ನು ಕೊಳಲಿನ ಮೂಲಕ ನುಡಿಸಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ದ್ವಿತೀಯ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಅಪ್ರಮೇಯ ಶೇಷಾದ್ರಿ, ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನಲ್ಲಿ, ಕೊಳಲು ನುಡಿಸಿದ ವಿದ್ಯಾರ್ಥಿ. … Continue reading VIDEO: ವಂದೇ ಭಾರತ್ ರೈಲಿನಲ್ಲಿ ವಂದೇ ಮಾತರಂ ನುಡಿಸಿದ ಯುವಕ…