VIDEO| ಲೈನ್‌ನಲ್ಲಿ ಬನ್ನಿ ಎಂದಿದ್ದಕ್ಕೆ ಮಹಿಳೆಗೆ ಹೀಗಾ ಮಾಡೋದು?

ಬೆಂಗಳೂರು: ಲೈನ್‌ನಲ್ಲಿ ಬನ್ನಿ ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಮೈಕೋ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸೂಪರ್ ಮಾರ್ಕೆಟ್ ಒಂದರಲ್ಲಿ ನಡೆದಿದೆ. ತರಕಾರಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಕ್ಯೂ ಫಾಲೋ ಮಾಡಿ ಎಂದು ವಿಡಿಯೋದಲ್ಲಿರುವ ಮಹಿಳೆ ವ್ಯಕ್ತಿಯೊಬ್ಬನಿಗೆ ಹೇಳಿದ್ದಾಳೆ. ಇಷ್ಟಕ್ಕೇ ಸಿಟ್ಟಿಗೆದ್ದ ಆತ ಅಸಭ್ಯವಾಗಿ ನಿಂದಿಸತೊಡಗಿದ್ದಾನೆ. ಆಗ ಆತ ಬೈಯುತ್ತಿರುವುದನ್ನು ವಿಡಿಯೋ ಮಾಡಲು ಮಹಿಳೆ ಮುಂದಾಗಿದ್ದಾರೆ. ಇದರಿಂದ ಇನ್ನಷ್ಟು ಕ್ರುದ್ಧನಾದ ಆ ವ್ಯಕ್ತಿ ಆ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ದೃಶ್ಯ … Continue reading VIDEO| ಲೈನ್‌ನಲ್ಲಿ ಬನ್ನಿ ಎಂದಿದ್ದಕ್ಕೆ ಮಹಿಳೆಗೆ ಹೀಗಾ ಮಾಡೋದು?