ಜುವೆಲ್ಲರಿ ಶಾಪ್​ನಲ್ಲಿ ನಕಲಿ ಆಭರಣವಿಟ್ಟು ವಂಚಿಸ್ತಿದ್ದ ಖತರ್ನಾಕ್​ ಮಹಿಳೆ ಅಂದರ್​: 58 ಲಕ್ಷ ರೂ. ಮೌಲ್ಯದ ಆಭರಣ ವಶಕ್ಕೆ

ಬೆಂಗಳೂರು: ಜ್ಯುವೆಲ್ಲರಿ ಶಾಪ್​​ಗಳಲ್ಲಿ ಯಾರನ್ನಾದರೂ ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಅವರ ಪೂರ್ವಪರ ಬಗ್ಗೆ ಎಚ್ಚರವಹಿಸುವು ತುಂಬಾ ಒಳಿತು. ಕೆಲಸಕ್ಕೆ ಸಿಗ್ತಾರೆ ಅಂತಾ ಸಿಕ್ಕ ಸಿಕ್ಕವರನ್ನು ಸೇರಿಸಿಕೊಂಡರೆ ಕೊನೆಗೆ ಉಂಡೆ ನಾಮ ಬೀಳುವುದು ಗ್ಯಾರೆಂಟಿ ಎನ್ನುವುದಕ್ಕೆ ಈ ಘಟನೆ ತಾಜಾ ನಿದರ್ಶನವಾಗಿದೆ. ಖತರ್ನಾಕ್​ ಮಹಿಳೆಯೊಬ್ಬಳು ಕೆಲಸಕ್ಕೆ ಸೇರಿದ ಒಂದೇ ವಾರದಲ್ಲಿ ಜುವೆಲ್ಲರಿ ಶಾಪ್​ನಲ್ಲಿ ತನ್ನ ಕೈಚಳಕ ತೋರಿದ್ದಾಳೆ. ಚಿನ್ನ ತೋರಿಸುವ ಕೆಲಸ ಮಾಡುತ್ತಲೇ ಚಿನ್ನಾಭರಣವನ್ನು ಎಗರಿಸಿಕೊಂಡು ಹೋಗಿದ್ದಾಳೆ. ಯಲಹಂಕದ ಪ್ರತಿಷ್ಠಿತ ಜ್ಯುವೆಲ್ಲರ್ಸ್​ನಲ್ಲಿ ಮಹಿಳೆ ಕೆಲಸಕ್ಕೆ ಸೇರಿದ್ದಳು. ಚಿನ್ನ ಮತ್ತು … Continue reading ಜುವೆಲ್ಲರಿ ಶಾಪ್​ನಲ್ಲಿ ನಕಲಿ ಆಭರಣವಿಟ್ಟು ವಂಚಿಸ್ತಿದ್ದ ಖತರ್ನಾಕ್​ ಮಹಿಳೆ ಅಂದರ್​: 58 ಲಕ್ಷ ರೂ. ಮೌಲ್ಯದ ಆಭರಣ ವಶಕ್ಕೆ