ಮುಂದೇನಾಗುತ್ತೆ ಎಂಬ ಅರಿವಿಲ್ಲದೆ ಸ್ನೇಹಿತರ ಮಾತು ಕೇಳಿ ಕೆಟ್ಟೆ..!

ಬೆಂಗಳೂರು: ಮುಂದೇನಾಗುತ್ತೆ ಎಂಬ ಅರಿವಿಲ್ಲದೆ ಸ್ನೇಹಿತರ ಮಾತು ಕೇಳಿ ಕೆಟ್ಟೆ ಎಂದು ಎಫ್​ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತಳಾಗಿರುವ ಕಿಂಗ್​ಪಿನ್ ಸನಾಬೇಡಿ ವಿಚಾರಣೆ ವೇಳೆ ಅಧಿಕಾರಿಗಳ ಬಳಿ ಕಣ್ಣೀರಿಟ್ಟರು. ಒಳ್ಳೆಯ ಕೆಲಸ ಸಿಕ್ಕಿತು. ಮದುವೆ ಮಾಡಬೇಕೆಂದು ಕುಟುಂಬಸ್ಥರು ತಯಾರಿ ನಡೆಸಿದ್ದರು. ಇದೇ ಸಮದಲ್ಲಿ ನಂಬಿದ್ದ ಸ್ನೇಹಿತನ ಮಾತು ಕೇಳಿಕೊಂಡು ಲೈಫ್ ಹಾಳು ಮಾಡಿಕೊಂಡೆ ಎಂದು ಸನಾ ದುಃಖಿತರಾದರು. ಇದನ್ನೂ ಓದಿರಿ: ಮದನಪಲ್ಲಿ ದುರಂತ ಬೆನ್ನಲ್ಲೇ ಮತ್ತೊಂದು ಭಯಾನಕ ಘಟನೆ: ಪತ್ರ ಬರೆದಿಟ್ಟು ಯುವಕ ನಾಪತ್ತೆ! ಪೆನ್​ಡ್ರೈವ್​ನಲ್ಲಿ ಕಾಪಿ … Continue reading ಮುಂದೇನಾಗುತ್ತೆ ಎಂಬ ಅರಿವಿಲ್ಲದೆ ಸ್ನೇಹಿತರ ಮಾತು ಕೇಳಿ ಕೆಟ್ಟೆ..!