ಚಕ್ರದಡಿ ಸಿಲುಕಿದರೂ ಬದುಕಿದ, ಸಾವಿನ ಸನಿಹ ಹೋಗಿ ಬಂದ ಬೈಕ್​ ಸವಾರನ ಭೀಕರ ದೃಶ್ಯ ಇಲ್ಲಿದೆ

ಬೆಂಗಳೂರು: ಬಸ್​ ಚಕ್ರದಡಿ ಸಿಲುಕಿದ ಬೈಕ್​ ಸವಾರ ಈ ಭೀಕರ ವಿಡಿಯೋ ನೋಡುತ್ತಿದ್ದಂತೆ ಎಂತಹವರೂ ಬೆಚ್ಚಿ ಬೀಳುವುದಂತೂ ಸತ್ಯ. ಈ ಭೀಕರ ವಿಡಿಯೋವನ್ನು ಬೆಂಗಳೂರಿನ ಟ್ರಾಫಿಕ್​ ಪೊಲೀಸ್​ ಜಂಟಿ ಆಯುಕ್ತ ಡಾ.ಬಿಆರ್​ ರವಿಕಾಂತೇಗೌಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೈಕ್​ ಸವಾರ ನೇರವಾಗಿ ಬಸ್ಸಿಗೆ ಡಿಕ್ಕಿ ಹೊಡೆದು ಬಸ್ಸಿನ ಚಕ್ರದ ಕೆಳಗೆ ತಲೆ ಸಿಲುಕಿಕೊಳ್ಳುತ್ತದೆ. ಬಸ್ಸಿನ ಚಾಲಕ ತಕ್ಷಣವೇ ಬಸ್ಸನ್ನು ನಿಲ್ಲಿಸುತ್ತಾನೆ.ಆಗ ಚಕ್ರದಡಿಯಿಂದ ಬದುಕಿಬರುತ್ತಾನೆ. ಉತ್ತಮ ಗುಣಮಟ್ಟದ ಐ ಎಸ್ ಐ ಮಾರ್ಕ್ ಹೆಲ್ಮೆಟ್" ಜೀವರಕ್ಷಕ" Good … Continue reading ಚಕ್ರದಡಿ ಸಿಲುಕಿದರೂ ಬದುಕಿದ, ಸಾವಿನ ಸನಿಹ ಹೋಗಿ ಬಂದ ಬೈಕ್​ ಸವಾರನ ಭೀಕರ ದೃಶ್ಯ ಇಲ್ಲಿದೆ