ಭಾರತ ಬಂದ್ : ರಾಜ್ಯದಲ್ಲಿ ಯಾರು, ಹೇಗೆ ಪ್ರತಿಭಟಿಸಿದರು? ದೃಶ್ಯಾವಳಿ ಇಲ್ಲಿದೆ

ಬೆಂಗಳೂರು: ಏರುತ್ತಿರುವ ಇಂಧನ ದರವನ್ನು ವಿರೋಧಿಸಿ ಕಾಂಗ್ರೆಸ್​ ಕರೆ ನೀಡಿರುವ ಭಾರತ್​ ಬಂದ್​ಗೆ ಇತರೆ ರಾಜಕೀಯ ಪಕ್ಷಗಳು ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದು, ರಾಜ್ಯಾದ್ಯಂತ ಪ್ರತಿಭಟನೆ ವ್ಯಕ್ತವಾಗಿದೆ. ಕೆಲವರು ವಿನೂತನ ರೀತಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಪ್ರತಿಭಟನೆಯ ಮೂಲಕ ಹೊರಹಾಕಿದ್ದಾರೆ. ಬಂದ್​ ದೃಶ್ಯಾವಳಿ ಹೀಗಿದೆ.