ನಕಲಿ ದಾಖಲೆ ಸೃಷ್ಟಿಸಿ ಶಾಸಕ ಗೂಳಿಹಟ್ಟಿ​ಗೆ ಸೇರಿದ BDA ಸೈಟ್​ ಕಬಳಿಕೆ: ಎಫ್​ಐಆರ್​ ದಾಖಲು

ಬೆಂಗಳೂರು: ನಕಲಿ ದಾಖಲೆಯನ್ನು ಸೃಷ್ಟಿ ಮಾಡಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್​ಗೆ ಸೇರಿದ ಬೆಲೆ ಬಾಳುವ ಬಿಡಿಎ ನಿವೇಶನವನ್ನು ಭೂಗಳ್ಳರು ಲಪಾಟಿಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಂಜಯ್​ ನಗರ ಪೊಲೀಸ್​ ಠಾಣೆಯಲ್ಲಿ 8 ಮಂದಿಯ ವಿರುದ್ಧ ಗೂಳಿಹಟ್ಟಿ ದೂರು ದಾಖಲಿಸಿದ್ದಾರೆ. ಸರ್ಕಾರ ಕೋಟಾದಡಿಯಲ್ಲಿ 2008ನೇ ಸಾಲಿನಲ್ಲಿ ಗೂಳಿಹಟ್ಟಿ ಶೇಖರ್​ ಹೆಸರಿಗೆ 50×80 ಅಳತೆಯ ಬಿಡಿಎ ನಿವೇಶನವನ್ನು ಹಂಚಿಕೆ ಮಾಡಲಾಗಿದೆ. ನಿವೇಶನ ಹಂಚಿಕೆಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಬಿಡಿಎ ನೀಡಿದ್ದು, ಅಂದಿನಿಂದ ಇಲ್ಲಿಯವರೆಗೂ ನಿವೇಶನ ನನ್ನ ಸ್ವಾಧೀನದಲ್ಲೇ … Continue reading ನಕಲಿ ದಾಖಲೆ ಸೃಷ್ಟಿಸಿ ಶಾಸಕ ಗೂಳಿಹಟ್ಟಿ​ಗೆ ಸೇರಿದ BDA ಸೈಟ್​ ಕಬಳಿಕೆ: ಎಫ್​ಐಆರ್​ ದಾಖಲು