Viral Photo: ಮದುವೆ ದಿನವೂ ವರ್ಕ್​ ಫ್ರಂ ಹೋಮ್ ಕೆಲಸ… ಹಾಗಿದ್ರೆ ಮದುವೆ ಗಂಡಿನ ಕೆಲಸ ಯಾವುದದು?

ಕೋಲ್ಕತಾ: ಕೆಲಸದ ಒತ್ತಡ ಇರುತ್ತದೆ… ಹಾಗಂತ ಮದುವೆ ಗಂಡಿದೆ ತನ್ನ ಮದುವೆಯ ದಿನವೂ ಕೆಲಸದ ಒತ್ತಡ ಇದ್ದೀತೇ? ಹೀಗೊಂದು ಪ್ರಶ್ನೆ ಸಹಜವಾಗಿ ಮೂಡಲು ಕಾರಣ, ವೈರಲ್ ಆಗಿರುವ ಈ ಫೋಟೋ. ಈ ಫೋಟೋದಲ್ಲಿ ಮದುವೆ ಗಂಡು ತನ್ನ ಮದುವೆಯ ದಿನ, ಕಾಲ ಮೇಲೆ ಲ್ಯಾಪ್​ಟಾಪ್​ ಇಟ್ಟುಕೊಂಡು ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಇದೀಗ ಈ ಫೋಟೋ ನೋಡಿದ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವು ಕಂಪೆನಿಗಳು ಅಗತ್ಯ ಸಂದರ್ಭದಲ್ಲಿ ತನ್ನ ಉದ್ಯೋಗಿಗೆ ರಜೆ ನೀಡುವುದಿಲ್ಲ. ಆದರೆ ಮದುವೆ ಎಂಬ … Continue reading Viral Photo: ಮದುವೆ ದಿನವೂ ವರ್ಕ್​ ಫ್ರಂ ಹೋಮ್ ಕೆಲಸ… ಹಾಗಿದ್ರೆ ಮದುವೆ ಗಂಡಿನ ಕೆಲಸ ಯಾವುದದು?