ಒಂದು ಕ್ಷಣ ಈ ವಿಡಿಯೋ ನೋಡಿ… ಆಗುವ ಖುಷಿ ಅಷ್ಟಿಷ್ಟಲ್ಲ..

ವಾಷಿಂಗ್ಟನ್: ಬೆಲುಗಾ ತಿಮಿಂಗಿಲ ಗಂಡು ಮರಿಗೆ ಜನ್ಮ ನೀಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬೆಲ್ಲಾ ಹೆಸರಿನ ಬೆಲುಗಾ ತಿಮಿಂಗಿಲ ಅಮೆರಿಕದ ಶೆಡ್ ಅಕ್ವೇರಿಯಂನಲ್ಲಿದೆ. ಆಗಸ್ಟ್ 21 ರಂದು ತಿಮಿಂಗಿಲ ಮರಿಗೆ ಜನ್ಮ ನೀಡಿದೆ ಎಂದು ಶೆಡ್ ಅಕ್ವೇರಿಯಂ ಟ್ವಿಟ್ಟರ್​​​ನಲ್ಲಿ ತಿಳಿಸಿದೆ. ಈ ಮರಿ ತಲೆಮೊದಲಾಗಿ ಜನಿಸಿರುವುದರಿಂದ ಗಮನಾರ್ಹವಾಗಿದೆ. ನವಜಾತ ತಿಮಿಂಗಲ ಮರಿ 139 ಪೌಂಡ್‌ ತೂಕ ಮತ್ತು 5’3″ ಉದ್ದವಿದೆ. BIG NEWS: Bella has given birth to an energetic male … Continue reading ಒಂದು ಕ್ಷಣ ಈ ವಿಡಿಯೋ ನೋಡಿ… ಆಗುವ ಖುಷಿ ಅಷ್ಟಿಷ್ಟಲ್ಲ..