VIDEO|‘ಬೆಲ್​ ಬಾಟಂ’ ಚಿತ್ರದ ಈ ಕಳ್ಳ ವಿಡಿಯೋವನ್ನು ನೀವು ನೋಡಿರಲು ಸಾಧ್ಯವೇ ಇಲ್ಲ!!

ಬೆಂಗಳೂರು: ರಿಷಬ್​ ಶೆಟ್ಟಿ, ಹರಿಪ್ರಿಯಾ ನಟನೆಯ ’ಬೆಲ್​ ಬಾಟಂ‘ ಸಿನಿಮಾ ಕಳೆದ ವರ್ಷ ತೆರೆಕಂಡು ಭರ್ಜರಿ ಶತದಿನೋತ್ಸವ ಆಚರಿಸಿದೆ. 2019ರ ಟಾಪ್​ ಸಿನಿಮಾ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಗೊತ್ತಿರುವ ವಿಚಾರ. ಇದೀಗ ಇದೇ ಚಿತ್ರ ಮತ್ತೆ ಸುದ್ದಿಯಲ್ಲಿದೆ ಎಂದರೆ ನೀವು ನಂಬಲೇಬೇಕು. ಇದನ್ನೂ ಓದಿ: ಬಂಗಾರದ ಮನುಷ್ಯನನ್ನು ನೆನೆದ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​… ಹೌದು, ಅದು 2019 ಮಾರ್ಚ್​ 10ರ ಭಾನುವಾರ ರಾತ್ರಿ 9 ಗಂಟೆ ಶೋ. ಬೆಂಗಳೂರಿನ ವೀರೇಶ ಚಿತ್ರಮಂದಿರದಲ್ಲಿ ಬೆಲ್​ಬಾಟಂ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿತ್ತು. … Continue reading VIDEO|‘ಬೆಲ್​ ಬಾಟಂ’ ಚಿತ್ರದ ಈ ಕಳ್ಳ ವಿಡಿಯೋವನ್ನು ನೀವು ನೋಡಿರಲು ಸಾಧ್ಯವೇ ಇಲ್ಲ!!