ಭಿಕ್ಷಾಟನೆಗೆ ಶಿಶು ದಂಧೆ; ಪಾಳಿಯಲ್ಲಿ ಬಾಡಿಗೆಗೆ ಲಭ್ಯ, ಗಣಿ ಜಿಲ್ಲೆಯಲ್ಲಿ ಅಮಾನವೀಯ ಚಿತ್ರಣ

ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಬೇಕಾದ ಕಂದಮ್ಮಗಳನ್ನು ನೂರು ಇನ್ನೂರು ರೂ.ಗೆ ಬಾಡಿಗೆಗೆ ತಂದು ಸುಡುವ ಬಿಸಿಲು, ಕೊರೆವ ಚಳಿ, ಭೋರ್ಗರೆವ ಮಳೆಯಲ್ಲಿ ತೋಯಿಸುತ್ತ, ನಿದ್ರೆ ಮಾತ್ರೆ ಹಾಕಿ ಹಸಿವನ್ನು ಮರೆಸಿ, ಬೀದಿ, ಬೀದಿ ಸುತ್ತಿ ಭಿಕ್ಷೆ ಬೇಡುವ ಜಾಲ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರ ಪ್ರದೇಶಗಳಲ್ಲಿ ಸಕ್ರಿಯವಾಗಿದೆ. ಹೆತ್ತವರ ಬಡತನವನ್ನೇ ಬಂಡವಾಳ ಮಾಡಿಕೊಂಡು ಗಂಟು ಮಾಡಿಕೊಳ್ಳುವ ಈ ದಂಧೆಕೋರರು ಗಣಿ ಜಿಲ್ಲೆ ಬಳ್ಳಾರಿಯಲ್ಲೂ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ವಿಜಯವಾಣಿ ತನಿಖಾ ವರದಿ ಈ ಜಾಲದ ಕರಾಳತೆಯನ್ನು … Continue reading ಭಿಕ್ಷಾಟನೆಗೆ ಶಿಶು ದಂಧೆ; ಪಾಳಿಯಲ್ಲಿ ಬಾಡಿಗೆಗೆ ಲಭ್ಯ, ಗಣಿ ಜಿಲ್ಲೆಯಲ್ಲಿ ಅಮಾನವೀಯ ಚಿತ್ರಣ