ಸೂಸೈಡ್​ ನಾಟಕವಾಡಿ ಮದುವೆಯಾದ; ಹೆಂಡತಿಯ ಒಡವೆಯನ್ನೆಲ್ಲ ಕದ್ದು ಓಡಿಹೋದ!

ಕೋಲ್ಕತ: ಫೇಸ್​ಬುಕ್​ನಲ್ಲಿ ಫ್ರೆಂಡ್​ ಆದ ವ್ಯಕ್ತಿಯೊಬ್ಬ, ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ನಾಟಕವಾಡಿ, ಮದುವೆಯಾದ ನಂತರ ಯುವತಿಯ ಬಂಗಾರವನ್ನೆಲ್ಲ ಕದ್ದು ಓಡಿ ಹೋಗಿರುವ ಘಟನೆ ಕೋಲ್ಕತದಲ್ಲಿ ನಡೆದಿದೆ. ಇದನ್ನೂ ಓದಿ: ಕೃಷಿ ಕಾಯ್ದೆ ತಡೆಗೆ ಸುಪ್ರೀಂ ಸೂಚನೆ; ನೀವು ತಡೆಯದಿದ್ದರೆ ನಾವೇ ತಡೆಯುತ್ತೇವೆ ಎಂದ ಸುಪ್ರೀಂ ಕೋಲ್ಕತ ಮೂಲದ ಮಹಿಳೆಯೊಬ್ಬಳಿಗೆ ಹಿಮಾಚಲ ಮೂಲದ ವ್ಯಕ್ತಿಯ ಪರಿಚಯ ಫೇಸ್​ಬುಕ್​ ಮೂಲಕ ಆಗಿದೆ. ಈ ವಿಚಾರ ಯುವತಿಯ ಮನೆಯವರಿಗೂ ತಿಳಿದಿತ್ತು. ಅದಾದ ನಂತರ ಆತ ಇದ್ದಕ್ಕಿದ್ದಂತೆ ಮದುವೆ ಮಾಡಿಕೋ ಎಂದು ಹಟ … Continue reading ಸೂಸೈಡ್​ ನಾಟಕವಾಡಿ ಮದುವೆಯಾದ; ಹೆಂಡತಿಯ ಒಡವೆಯನ್ನೆಲ್ಲ ಕದ್ದು ಓಡಿಹೋದ!