ಮಹಿಳೆಯರ ‘ಬ್ಯಾಕ್’​ ಬಗ್ಗೆ ಕೀಳಾಗಿ ಮಾತನಾಡಿದ ತಮಿಳುನಾಡಿನ ಡಿಎಂಕೆ ಮುಖಂಡ!

ಚೆನ್ನೈ: ಈಗಂತೂ ಪಂಚರಾಜ್ಯಗಳ ಚುನಾವಣೆ ಭರಾಟೆ ಜೋರಾಗಿ ನಡೆದಿದೆ. ಅದರಲ್ಲೂ ತಮಿಳುನಾಡಿನಲ್ಲಿ ಚುನಾವಣೆಯ ರಂಗು ಭಾರೀ ಜೋರಾಗಿದೆ. ಚುನಾವಣೆಯ ಭಾಷಣದಲ್ಲಿ ಕೆಲವು ಮುಖಂಡರು ಬಾಯಿಗೆ ಬಂದಂತೆ ಮಾತನಾಡಿ ಛೀ ಥೂ ಎಂದು ಉಗಿಸಿಕೊಳ್ಳುತ್ತಿದ್ದಾರೆ. ಇಂತಹದೇ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇತ್ತೀಚೆಗೆ ಕೊಯಂಬತ್ತೂರಿನಲ್ಲಿ ಆಯೋಜಿಸಿದ್ದ ಚುನಾವಣಾ ರಾಲಿಯಲ್ಲಿ ಡಿಎಂಕೆ ಪಕ್ಷದ ನಾಯಕ ದಿಂಡಿಗಲ್ ಲಿಯೋನಿ ಎನ್ನುವರು, ಮಹಿಳೆಯರ ದೇಹ ಸೌಂದರ್ಯದ ಬಗ್ಗೆ ಕೀಳಾದ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ವಿದೇಶಿ ಹಸುಗಳ ಹಾಲು … Continue reading ಮಹಿಳೆಯರ ‘ಬ್ಯಾಕ್’​ ಬಗ್ಗೆ ಕೀಳಾಗಿ ಮಾತನಾಡಿದ ತಮಿಳುನಾಡಿನ ಡಿಎಂಕೆ ಮುಖಂಡ!