ಶಿಕ್ಷಕಿ ಎದುರೇ ಕೇಕ್ ಕತ್ತರಿಸಿ ತರಗತಿಯಲ್ಲೇ Beer ಪಾರ್ಟಿ ಮಾಡಿದ ವಿದ್ಯಾರ್ಥಿಗಳು; ತನಿಖೆಗೆ ಆದೇಶ, ವಿಡಿಯೋ ವೈರಲ್​

ಭೋಪಾಲ್​: ತರಗತಿಯಲ್ಲಿ ಶಿಕ್ಷಕ ಇರುವಾಗಲೇ ವಿದ್ಯಾರ್ಥಿಗಳ ಗುಂಪೊಂದು ಕೇಕ್ ಕತ್ತರಿಸಿ ಬಿಯರ್ (Beer) ಪಾರ್ಟಿ ಮಾಡಿರುವ ಘಟನೆ ಮಧ್ಯಪ್ರದೇಶದ ಮೌಗಂಜ್‌ ಜಿಲ್ಲೆಯಲ್ಲಿ ನಡೆದಿದೆ.  ಘಟನೆಯು ಸರ್ಕಾರಿ ಹನುಮಾನ್ ಕಾಲೇಜಿನಲ್ಲಿ ನಡೆದಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಓರ್ವ ವಿದ್ಯಾರ್ಥಿ ಕೇಕ್​ಅನ್ನು ಕತ್ತರಿಸುತ್ತಿದ್ದು, ಇನ್ನೋರ್ವ ಬಿಯರ್ (Beer) ಬಾಟಲಿಯನ್ನು ಓಪನ್ ಮಾಡಿ ಸಂಭ್ರಮಿಸುತ್ತಿರುವುದನ್ನು ನೋಡಬಹುದಾಗಿದೆ. ಇತರರು ಚಪ್ಪಲೆ ತಟ್ಟುತ್ತಿರುವುದನ್ನು … Continue reading ಶಿಕ್ಷಕಿ ಎದುರೇ ಕೇಕ್ ಕತ್ತರಿಸಿ ತರಗತಿಯಲ್ಲೇ Beer ಪಾರ್ಟಿ ಮಾಡಿದ ವಿದ್ಯಾರ್ಥಿಗಳು; ತನಿಖೆಗೆ ಆದೇಶ, ವಿಡಿಯೋ ವೈರಲ್​