ಆ ಒಂದು ಕಾರಣಕ್ಕೆ ನಾನು ಸಿನಿಮಾಗಳಲ್ಲಿ ಅರ್ಧಂಬರ್ಧ ಬಟ್ಟೆ ತೊಡುವುದಿಲ್ಲ ಎಂದ ನಟಿ ಐಶ್ವರ್ಯಾ ರಾಜೇಶ್​!

ಚೆನ್ನೈ: ಐಶ್ವರ್ಯಾ ರಾಜೇಶ್​ ತಮಿಳು ಸಿನಿಮಾ ರಂಗದಲ್ಲಿ ಮುಂಚೂಣಿಯಲ್ಲಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕೇವಲ ನಟಿ ಮಾತ್ರವಲ್ಲದೆ, ನೃತ್ಯಗಾರ್ತಿ ಮತ್ತು ಹೋಸ್ಟ್​ ಕೂಡ ಹೌದು. ಅವರೋರುಮ್ ಇವರೋರುಮ್ ಸಿನಿಮಾ ಮೂಲಕ 2011ರಲ್ಲಿ ಕಾಲಿವುಡ್​ ಪದಾರ್ಪಣೆ ಮಾಡಿದ ಐಶ್ವರ್ಯಾ, ತಮ್ಮ ಅಮೋಘ ಅಭಿನಯದ ಕಾರಣದಿಂದಾಗಿ ಅನೇಕ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ತಮಿಳು ಮಾತ್ರವಲ್ಲದೆ, ತೆಲುಗಿನಲ್ಲೂ ಐಶ್ವರ್ಯಾ ಗುರುತಿಸಿಕೊಳ್ಳುತ್ತಿದ್ದಾರೆ. ಡಾಲಿ ಧನಂಜಯ್​ ನಟನೆಯ ಉತ್ತರಕಾಂಡ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ಪ್ರವೇಶ ಪಡೆಯುತ್ತಿದ್ದಾರೆ. ಮೊದ ಮೊದಲು ಸಣ್ಣಪುಟ್ಟ ಪಾತ್ರಗಳೊಂದಿಗೆ ಹಂತ ಹಂತವಾಗಿ ಬೆಳೆದು, … Continue reading ಆ ಒಂದು ಕಾರಣಕ್ಕೆ ನಾನು ಸಿನಿಮಾಗಳಲ್ಲಿ ಅರ್ಧಂಬರ್ಧ ಬಟ್ಟೆ ತೊಡುವುದಿಲ್ಲ ಎಂದ ನಟಿ ಐಶ್ವರ್ಯಾ ರಾಜೇಶ್​!