ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದಾಗಿ ಕುಗ್ಗುತ್ತಿದೆ, ವಿರೂಪಗೊಳ್ಳುತ್ತಿದೆಯಂತೆ ಪುರುಷ ಜನನಾಂಗ: ಸಂಶೋಧನಾ ವರದಿ ಬಹಿರಂಗ

ಲಂಡನ್: ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದಾಗಿ, ಜನಿಸುವ ಮಕ್ಕಳಲ್ಲಿ ಶಿಶ್ನದ ಗಾತ್ರ ಕುಗ್ಗುತ್ತಿದೆ ಮತ್ತು ಬೆಳೆಯುತ್ತಿರುವ ಮಕ್ಕಳು, ಪುರುಷರಲ್ಲಿ ಶಿಶ್ನ ವಿರೂಪಗೊಳ್ಳುತ್ತಿದೆ ಎಂಬ ವರದಿಯೊಂದು ಬಂದಿದೆ. ಅಮೆರಿಕದ ನ್ಯೂಯಾರ್ಕ್​​ನ ಮೌಂಟ್ ಸಿನಾಯಿ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಪರಿಸರ ಹಾಗೂ ಸಾರ್ವಜನಿಕ ಆರೋಗ್ಯ ವಿಭಾಗದ ಪ್ರಾಧ್ಯಾಪಕ Dr Shanna ಅವರು ನಡೆಸಿರುವ ಸಂಶೋಧನೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಈ ವರದಿಯನ್ನು ಇಂಗ್ಲೆಂಡ್​ನ https://news.sky.com/ ಪ್ರಕಟಿಸಿದೆ. ವಾಯಮಾಲಿನ್ಯ, ಭೂ ಮಾಲಿನ್ಯದಿಂದ ಹಾಗೂ ಪ್ಯ್ಲಾಸ್ಟಿಕ್​ ತ್ಯಾಜ್ಯಗಳಲ್ಲಿನ ಥಾಲೇಟ್‌ಗಳು ಮಾನವನ ಸಂತಾನೋತ್ಪತ್ತಿ … Continue reading ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದಾಗಿ ಕುಗ್ಗುತ್ತಿದೆ, ವಿರೂಪಗೊಳ್ಳುತ್ತಿದೆಯಂತೆ ಪುರುಷ ಜನನಾಂಗ: ಸಂಶೋಧನಾ ವರದಿ ಬಹಿರಂಗ