ಮಧ್ಯರಾತ್ರಿ ಸುಂದರ ಯುವತಿಯರ ಕಳ್ಳಾಟ: ನೆರೆಮನೆಯವರಿಗೆ ಪ್ರಾಣ ಸಂಕಟ, ವಿಡಿಯೋ ವೈರಲ್​

ಮುಂಬೈ: ಮಧ್ಯರಾತ್ರಿ ಸುಂದರ ಯುವತಿಯರ ಕಿತಾಪತಿಯಿಂದ ನೆರೆಮನೆವಾಸಿಗಳ ನಿದ್ರೆಗೆ ಭಂಗ ಉಂಟಾಗುತ್ತಿರುವ ವಿಚಿತ್ರ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ತಡರಾತ್ರಿ ಯುವತಿಯರು ನೆರೆಮನೆಯ ಡೋರ್​ಬೆಲ್​ ರಿಂಗ್​ ಮಾಡಿ ತೊಂದರೆ ಕೊಡುತ್ತಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಯುವತಿಯರ ಕೃತ್ಯಕ್ಕೆ ಭಾರಿ ಟೀಕೆಗಳು ವ್ಯಕ್ತವಾಗಿವೆ. ಶ್ರೇಷ್ಠ್ ಪೊದ್ದಾರ್ ಎಂಬುವರು ಸಿಸಿಟಿವಿ ಫೂಟೇಜ್ ಅನ್ನು ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆ 2.30 ಕ್ಕೆ ಸಂಭವಿಸಿರುವುದಾಗಿ ತಿಳಿಸಿದ್ದಾರೆ. ಹೆಚ್ಚಾಗಿ 55 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ … Continue reading ಮಧ್ಯರಾತ್ರಿ ಸುಂದರ ಯುವತಿಯರ ಕಳ್ಳಾಟ: ನೆರೆಮನೆಯವರಿಗೆ ಪ್ರಾಣ ಸಂಕಟ, ವಿಡಿಯೋ ವೈರಲ್​