VIDEO| 40 ಅಡಿ ಎತ್ತರದ ಗೋಡೆಯಲ್ಲಿ ಪಿವಿ ಸಿಂಧು ಚಿತ್ರ, ಅಭಿಮಾನಿಗಳು ಫಿದಾ!

ಬೆಂಗಳೂರು: ಒಲಿಂಪಿಕ್ಸ್ ಇತಿಹಾಸದಲ್ಲಿ ರಜತ ಪದಕ ಜಯಿಸಿದ ಮೊದಲ ಭಾರತೀಯ ಮಹಿಳೆ ಎನಿಸಿರುವ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರ ಬೃಹತ್ ಚಿತ್ರವನ್ನು 40 ಅಡಿ ಎತ್ತರದ ಗೋಡೆಯ ಮೇಲೆ ರಚಿಸಲಾಗಿದೆ. ತೆಲಂಗಾಣದ ಖಮ್ಮಂ ನಗರದ ಸರ್ದಾರ್ ಪಟೇಲ್ ಕ್ರೀಡಾಂಗಣದ ಹೊರಾಂಗಣ ಗೋಡೆಯಲ್ಲಿ ರಚಿಸಿರುವ ಈ ಚಿತ್ರಕ್ಕೆ ಸ್ವತಃ ಪಿವಿ ಸಿಂಧು ಮತ್ತು ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ‘40 ಅಡಿ ಎತ್ತರದ ಗೋಡೆ ಬರೆದಿರುವ ಈ ಚಿತ್ರ ಸಾಕಷ್ಟು ಸುಂದರವಾಗಿದೆ. ನಾನಿದನ್ನು ಇಷ್ಟ ಪಟ್ಟಿದ್ದೇನೆ ಮತ್ತು … Continue reading VIDEO| 40 ಅಡಿ ಎತ್ತರದ ಗೋಡೆಯಲ್ಲಿ ಪಿವಿ ಸಿಂಧು ಚಿತ್ರ, ಅಭಿಮಾನಿಗಳು ಫಿದಾ!