ಶಾಕಿಂಗ್​​..! ಗಂಡ-ಹೆಂಡತಿಯನ್ನು ಕೊಂದು ತಿಂದಿದೆ ಕರಡಿ: ಸೆರೆಯಾಯ್ತು ಭೀಕರ ದೃಶ್ಯ

ಪನ್ನಾ: ಕರಡಿಗಳು ದಾಳಿ ನಡೆಸುವುದು ಸಾಮಾನ್ಯ ಸಂಗತಿಯಾಗಿದೆ. ಆಗ್ಗಾಗ್ಗೆ ಕಾಡು ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ನಡೆಸುವ ಘಟನೆಗಳನ್ನು ಕೇಳುತ್ತಿರುತ್ತೇವೆ. ಆದರೆ ಇಲ್ಲಿ ಕರಡಿ ದಾಳಿ ಮಾಡಿದ ಬಳಿಕ ಮಾಡಿರುವ ಕೆಲಸವನ್ನು ಕೇಳಿದರೆ ಎಂತಹವರೂ ಬೆಚ್ಚಿ ಬೀಳುತ್ತಾರೆ. ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಇಂತಹ ಆಘಾತಕಾರಿ ಘಟನೆಯೊಂದು ನಡೆದುಹೋಗಿದೆ. ಗಂಡ-ಹೆಂಡತಿ ಮೇಲೆ ದಾಳಿ ನಡೆಸಿದ್ದ ಕರಡಿ, ಇಬ್ಬರನ್ನು ತಿಂದಿರುವ ಭೀಕರ ದೃಶ್ಯ ಸೆರೆಯಾಗಿದೆ.  ದೇವಸ್ಥಾನಕ್ಕೆ ಹೋಗಿದ್ದ ದಂಪತಿ ವಾಪಸ್ ಬರುವ ಮಾರ್ಗದಲ್ಲಿ ಕರಡಿ ದಾಳಿ … Continue reading ಶಾಕಿಂಗ್​​..! ಗಂಡ-ಹೆಂಡತಿಯನ್ನು ಕೊಂದು ತಿಂದಿದೆ ಕರಡಿ: ಸೆರೆಯಾಯ್ತು ಭೀಕರ ದೃಶ್ಯ