ಮಳೆಗಾಲದಲ್ಲಿ ನೀರು ಕುಡಿಯುವ ಮುನ್ನ ಇರಲಿ ಎಚ್ಚರ! ಅಪಾಯದ ಬಗ್ಗೆ ನಿಮಗೆ ತಿಳಿದಿರಲಿ…

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಲ್ಲಿ ಎಲ್ಲೆಂದರಲ್ಲಿ ನೀರು ಕುಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗೆ ಕುಡಿದರೆ ಆರೋಗ್ಯದ ಮೇಲೆ ಬಿರುವ ಪರಿಣಾಮವೇನು ಗೊತ್ತಾ? ನಾವು ಇಂದು ತಿಳಿಸಿಕೊಡಲಿದ್ದೇವೆ…. ಮಳೆಗಾಲದಲ್ಲಿ ನೀರು ಕಲುಷಿತವಾಗುವ ಸಾಧ್ಯತೆ ಹೆಚ್ಚು. ಕಲುಷಿತವಾಗಿರುವ ನೀರು. ಮಳೆ ನೀರು ವಿವಿಧ ನಲ್ಲಿಗಳಲ್ಲಿ ಸೇರುತ್ತದೆ. ಇದೇ ರೀತಿ ಹಲವು ಪ್ರದೇಶಗಳಲ್ಲಿ ನೀರು ಪೂರೈಕೆಯಾದರೆ ನೀರಿನ ತೊಟ್ಟಿಗಳು ಕಲುಷಿತವಾಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಕೆಲವೆಡೆ ಕುಡಿಯುವ ನೀರಿನ ಉಪಕರಣಗಳಿಗೆ ಮುಚ್ಚಳ … Continue reading ಮಳೆಗಾಲದಲ್ಲಿ ನೀರು ಕುಡಿಯುವ ಮುನ್ನ ಇರಲಿ ಎಚ್ಚರ! ಅಪಾಯದ ಬಗ್ಗೆ ನಿಮಗೆ ತಿಳಿದಿರಲಿ…