ಮಳೆಗಾಲದಲ್ಲಿ ವಿದ್ಯುತ್ ಬಗ್ಗೆ ಇರಲಿ ಎಚ್ಚರಿಕೆ; ಅವಘಡಗಳಿಂದ ರಕ್ಷಿಸಿಕೊಳ್ಳುವುದು ಹೇಗೆ?

ಬೆಂಗಳೂರು: ಮಳೆಗಾಲಗಳಲ್ಲಿ ವಿದ್ಯುತ್ ಅವಗಢಗಳು ಸಂಭವಿಸುವ ಪ್ರಮೇಯಗಳು ಹೆಚ್ಚಾಗಿರುತ್ತವೆ. ಹಾಗಾಗಿ, ಸಾರ್ವಜನಿಕರಿಗೆ ಇಂಥ ಅವಘಡಗಳ ಬಗ್ಗೆ ಎಚ್ಚರಿಕೆಯಿಂದಿರಲು ಕೆಲವಾರು ಮಾರ್ಗಸೂಚಿಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಇದನ್ನೂ ಓದಿ: ನಿಮ್ಮಿಷ್ಟದ ಪಿಜ್ಜಾ ಇನ್ಮುಂದೆ 49 ರೂ.ಗೆ ಸಿಗಲಿದೆ… ಮಳೆಗಾಲದಲ್ಲಿ ಹೆಜ್ಜೆ ಹಾಕಬೇಕಾದರೆ ಎಚ್ಚರದಿಂದಿರಬೇಕು. ವಿಶೇಷವಾಗಿ ನಗರಗಳಲ್ಲಿ. ಕಾಲುವೆ ತೆರೆದುಕೊಂಡರೆ ಜೋರು ಮಳೆಯ ನೀರಿನಲ್ಲಿ ಮ್ಯಾನ್ ಹೋಲ್ ಎಲ್ಲಿ ಎಂಬ ಭಯ. ಅದರೊಳಗೆ ಬಿದ್ದರೆ ಬದುಕಿನ ಆಶೆಯನ್ನು ಬಿಡಬೇಕಾಗುತ್ತದೆ. ಮೇಲಾಗಿ ಮಳೆಗಾಲದಲ್ಲಿ ವಿದ್ಯುತ್ ವಿಚಾರದಲ್ಲಿ ಹಲವು ಮುಂಜಾಗ್ರತೆ ವಹಿಸಬೇಕು. ಇದನ್ನೂ ಓದಿ: ಮಳೆಗಾಲದಲ್ಲಿ … Continue reading ಮಳೆಗಾಲದಲ್ಲಿ ವಿದ್ಯುತ್ ಬಗ್ಗೆ ಇರಲಿ ಎಚ್ಚರಿಕೆ; ಅವಘಡಗಳಿಂದ ರಕ್ಷಿಸಿಕೊಳ್ಳುವುದು ಹೇಗೆ?