ಅಪರಾತ್ರಿಯಲ್ಲಿ ಬೆತ್ತಲಾಗಿ ವಿಡಿಯೋ ಕರೆಮಾಡ್ತಾರೆ ಯುವತಿಯರು- ಎಚ್ಚರ ತಪ್ಪಿದ್ರೆ ಆಪತ್ತು ಗ್ಯಾರೆಂಟಿ!

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು: ಅಪರಿಚಿತ ಫೇಸ್​ಬುಕ್, ವಾಟ್ಸ್​ಆಪ್ ಖಾತೆಯಿಂದ ರಾತ್ರಿ ವೇಳೆ ವಿಡಿಯೋ ಕರೆ ಬಂದರೆ ಸ್ವೀಕರಿಸುವ ಮುನ್ನ ಎಚ್ಚರ! ಅಪ್ಪಿತಪ್ಪಿ ಕರೆ ಸ್ವೀಕರಿಸಿದರೆ, ಬೆತ್ತಲಾಗಿರುವ ಹುಡುಗಿ ಜತೆ ಮಾತನಾಡುತ್ತಿರುವ ವಿಡಿಯೋ ರೆಕಾರ್ಡ್ ಆಗಿ ಬಿಡುತ್ತದೆ. ನಂತರ ಅದನ್ನು ತೋರಿಸಿ ಹಣಕ್ಕಾಗಿ ಬ್ಲ್ಯಾಕ್​ಮೇಲ್​ ಮಾಡುವ ಸಾಧ್ಯತೆ ಇದೆ. ಸೈಬರ್ ಖದೀಮರು ದುಡ್ಡು ಮಾಡುವುದಕ್ಕೆ ಕಂಡುಕೊಂಡಿರುವ ಹೊಸ ವಿಧಾನ ಇದು. ಫೇಸ್​ಬುಕ್, ಟ್ವಿಟರ್, ಇನ್​ಸ್ಟಾಗ್ರಾಂನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ಬಳಿಕ ಸ್ನೇಹ ಬಯಸಿ ವಾಟ್ಸ್​ಆಪ್ ನಂಬರ್ ಪಡೆಯುತ್ತಾರೆ. ನಿಮಗೆ … Continue reading ಅಪರಾತ್ರಿಯಲ್ಲಿ ಬೆತ್ತಲಾಗಿ ವಿಡಿಯೋ ಕರೆಮಾಡ್ತಾರೆ ಯುವತಿಯರು- ಎಚ್ಚರ ತಪ್ಪಿದ್ರೆ ಆಪತ್ತು ಗ್ಯಾರೆಂಟಿ!